ಈ ಪೋಟೋಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ..!

By Avinasha Vagarnal
|

ಆಧುನಿಕ ಯುಗದಲ್ಲಿ ಎಲ್ಲರೂ ಸ್ಮಾರ್ಟ್ ಆಗುತ್ತಿದ್ದಾರೆ. ಅದರಂತೆ ಪೋಟೋಗ್ರಾಫಿ ಮತ್ತು ಡಿಸೈನಿಂಗ್ ಕೂಡ ಸ್ಮಾರ್ಟ್ ಆಗುತ್ತಿದೆ. ಸಾಮಾನ್ಯವಾಗಿ ಎಲ್ಲರಿಗೂ ಪೋಟೋಶಾಪ್ ಬಗ್ಗೆ ಗೊತ್ತೆ ಇರುತ್ತೇ. ಒಂದು ಪೋಟೋವನ್ನು ಚೆಂದ ಕಾಣಿಸುವುದಕ್ಕೆ ಪೋಟೋಶಾಪ್ ಸಾಫ್ಟ್ ವೇರ್ ಬಳಸುತ್ತಾರೆ. ಆದರೆ, ಇಲ್ಲೂ ಅತಿಯಾದ ಕ್ರಿಯೆಟಿವಿಟಿ ತೋರಿಸಿದ್ರೇ ಎಂಥ ಮಾಡೋದು ಅಲ್ವಾ..

<strong>ಸ್ಮಾರ್ಟ್‌ಫೋನ್‌ ಬಳಕೆಯನ್ನೇ ಬದಲಾಯಿಸುತ್ತೇ ಅತ್ಯಾಧುನಿಕ ಒನ್‌ಪ್ಲಸ್‌ 6T..! </strong>ಸ್ಮಾರ್ಟ್‌ಫೋನ್‌ ಬಳಕೆಯನ್ನೇ ಬದಲಾಯಿಸುತ್ತೇ ಅತ್ಯಾಧುನಿಕ ಒನ್‌ಪ್ಲಸ್‌ 6T..!

ಹೌದು, ಉತ್ತಮ ಡಿಸೈನಿಂಗ್ ಗಾಗಿ ಪೋಟೋಶಾಪ್ ಬಳಕೆ ಒಕೆ. ಆದರೆ, ಅತಿಯಾದ ಕ್ರಿಯೆಟಿವಿಟಿಯಿಂದ ಪೋಟೋವನ್ನು ಅಂಧ ಕಾಣಿಸುತ್ತಾರೆ. ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿನ ತಪ್ಪುಗಳು ನಿಮ್ಮನ್ನು ಶಾಕ್ ಆಗಿಸುತ್ತವೆ. ಅಂತ ಆಯ್ದ ಪೋಟೋಶಾಪ್ ಎರರ್ ಪೋಟೋಗಳು ಶಾಕ್ ಆಗಿಸುವುದಷ್ಟೇ ಅಲ್ಲ..ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ.. ಮುಂದೆ ನೋಡಿ.

ಈ ಪೋಟೋಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗೋದು ಗ್ಯಾರಂಟಿ..!

ಕಾಲು ಯಾರದ್ದು..?

ಕಾಲು ಯಾರದ್ದು..?

ಪ್ಯಾರಿಸ್ ನಲ್ಲಿ ನಡೆಯುತ್ತಿರಬೇಕಾದರೆ ಯಾರದೋ ಗೊತ್ತಿಲ್ಲದ ಕಾಲು ಜೊತೆಲಿ ಬರ್ತವೇ.. ಹುಷಾರು..!

ಮ್ಯಾಜಿಕ್ ಟೀಶರ್ಟ್

ಮ್ಯಾಜಿಕ್ ಟೀಶರ್ಟ್

ಅಬ್ಬಾ, ಎಂಥದೋ ಇದು ಕೈ ಮೇಲು ಅಕ್ಷರಗಳನ್ನು ಪ್ರಿಂಟ್ ಮಾಡಿದಿಯಲ್ಲೋ, ನಮ್ಮ ಮ್ಯಾಜಿಕ್ ಅಜ್ಜಿ ಟೀಶರ್ಟ್ ಏನೋ ಗೊತ್ತಿಲ್ಲ..!

2 ಅಲ್ಲ 3

2 ಅಲ್ಲ 3

ಈ ಮಹಿಳೆಗೆ ಎರಡು ಕೈ ಸಾಕಾಗಲ್ಲ ಅಂತೆ ಅದ್ಕೇ 3ನೇ ಕೈ ತಾವೇ ಜೋಡಿಸಿಕೊಂಡಿದ್ದಾರೆ.

ಡ್ಯಾಡಿ ಕೈ ಮತ್ತು ಸೆಲ್ಫಿ

ಡ್ಯಾಡಿ ಕೈ ಮತ್ತು ಸೆಲ್ಫಿ

ಇಲ್ನೋಡಿ ಸೆಲ್ಫಿಯಲ್ಲಿ ಡ್ಯಾಡಿ ಬರ್ತಿಲ್ಲ.. ಆದ್ರೇ ಅವರ ಕೈ ಮಾತ್ರ ಬಂದಿದೆ.. ಏನ್ ಬೇಜಾರಿತ್ತೋ ಏನೋ..!

ಏನೋ ಮಿಸ್ಸಿಂಗ್

ಏನೋ ಮಿಸ್ಸಿಂಗ್

ಗಗನಸಖಿ ವಿಮಾನದ ಚಕ್ರ ಕದ್ದುಬಿಟ್ಟಿದ್ದಾಳೆ..!

ಕೈ ಇವೆ ಆದರೆ ಯಾರು ಇಲ್ಲ

ಕೈ ಇವೆ ಆದರೆ ಯಾರು ಇಲ್ಲ

ಎಂಥಾ ಸಾವು ಮಾರ್ರೆ, ಇಲ್ಲಿ ಬಂದಿರೋ ಕೈ ಯಾರವೂ ಅಂತಾ ಗೊತ್ತಾಗುತ್ತಿಲ್ಲ..!

ವ್ಯಕ್ತಿನೇ ಬದಲು..

ವ್ಯಕ್ತಿನೇ ಬದಲು..

ಈ ಪೋಟೋದಲ್ಲಿ ವ್ಯಕ್ತಿ ಯಾವ ರೀತಿ ಬದಲಾಗುತ್ತಾರೆ ನೋಡಿ... ಅದ್ಯಾವ ವಿದ್ಯೆ ಕಲ್ತಾರೋ ಇಬ್ರು..!

8GB ಇದ್ದಿದ್ದು 4GB

8GB ಇದ್ದಿದ್ದು 4GB

ಇಲ್ಲಿ ನೋಡ್ರಪ್ಪ 8 GB ಮೆಮೊರಿ ಕಾರ್ಡು, ರಿಪ್ಲೇಕ್ಷನ್ ಅಲ್ಲಿ 4GB ಅಂತಾ ತೋರಿಸ್ತಿದೆ..!

ಪರ್ಪೇಕ್ಟ್ ಪ್ರತಿಫಲನ

ಪರ್ಪೇಕ್ಟ್ ಪ್ರತಿಫಲನ

ಪರಿಪೂರ್ಣ ಪ್ರತಿಫಲನ ಅಂದ್ರೇ ಇದೇ ಇರ್ಬೇಕು ನೋಡಿ.. ಅಕ್ಷರಗಳು ಯಥಾವತ್ತಾಗಿ ಪ್ರತಿಫಲನಗೊಂಡಿವೆ..!

ತಲೆಯಲ್ಲೊಂದು ಕೈ

ತಲೆಯಲ್ಲೊಂದು ಕೈ

ಇಲ್ನೋಡಿ ಮಗುವಿಗೆ ಪಾಪ ತಲೆಯಲ್ಲೊಂದು ಕೈ ಹುಟ್ಟಿದೆ. ಸೃಷ್ಟಿಸಿದ ಪುಣ್ಯಾತ್ಮ ಎಲ್ಲಿದ್ದಾನೋ..?

ಒಂದೇ ಕೈಯಲ್ಲಿ 10 ಬೆರಳು..!

ಒಂದೇ ಕೈಯಲ್ಲಿ 10 ಬೆರಳು..!

ಒಂದು ಕೈಯಲ್ಲಿ ಹೆಲ್ಮೇಟ್ ಒಕೆ ಇನ್ನೊಂದು ಕೈಯಲ್ಲಿ ಮತ್ತೊಂದು ಕೈ ಯಾಕೆ..ಯಾರಿಗಾದ್ರೂ ಗೊತ್ತಿದಿಯಾ..?

ಎಂಥಾ ಕುತ್ತಿಗೆ

ಎಂಥಾ ಕುತ್ತಿಗೆ

ಇಷ್ಟೊಂದು ಕುತ್ತಿಗೆ ತಿರುಗಿಸೋಕೇ ನಂಗಂತ್ರೂ ಸಾಧ್ಯ ಇಲ್ಲ..!

ಬಿಗ್ ಚೆಕ್

ಬಿಗ್ ಚೆಕ್

ಅಯ್ಯೋ ಮಾರಾಯ್ರೇ, ಎಲ್ಲೋಯ್ತು ಚೆಕ್ ನೆರಳಿನಲ್ಲಿ ಕಾಣ್ತಾನೆ ಇಲ್ಲ..!

ಒಂದು ಕಾಲೇ ಇಲ್ಲ

ಒಂದು ಕಾಲೇ ಇಲ್ಲ

ನೋಡ್ರಪ್ಪ ಸುಂದರಿಗೆ ಒಂದು ಕಾಲು ಕಟ್ಟಾಗಿದೆ ಪಾಪ.. ಎಂಥಾ ಕ್ರಿಯೆಟಿವಿಟಿ ಅಲ್ವಾ..!

ಎಲ್ಲೋದ್ರು ಬೋಟ್ ಓಡಿಸುವವರು

ಎಲ್ಲೋದ್ರು ಬೋಟ್ ಓಡಿಸುವವರು

ಇಲ್ಲು ಏನೋ ಕರಾಮತ್ತು ನಡಿದಿದೆ.. ಬೋಟ್ ಒಡಿಸುವ ಮಾಯ ಆದ್ರೂ ಕಾಲು ಮಾತ್ರ ಹಡಗಿನಲ್ಲಿರುವವರಿಗೆ ನೆರವಿಗೆ ಬರ್ತಿವೆ..!

ಕೈಯಲ್ಲೇನೋ ಇದೆ..

ಕೈಯಲ್ಲೇನೋ ಇದೆ..

ಬೆರಳಲ್ಲಿ ಏನೋ ಇದೆ.. ಅದು ವ್ಯಾನಿಟಿ ಬ್ಯಾಗ್.. ಆದ್ರೇ ಎಲ್ಲಿದೆ ಅಂತ ಕೇಳ್ಬೇಡಿ..

6 ಬೆರಳಿದ್ರೆ ಅತ್ಯುತ್ತಮ ಗೀಟಾರಿಸ್ಟ್ ಆಗಬಹುದು

6 ಬೆರಳಿದ್ರೆ ಅತ್ಯುತ್ತಮ ಗೀಟಾರಿಸ್ಟ್ ಆಗಬಹುದು

ಈ ಚಿತ್ರದಲ್ಲಿ ಗೀಟಾರ್ ನುಡಿಸುವವರು 6 ಬೆರಳು ಬಳಸ್ತಿದಾರೆ, ಇವರೇ ಅತ್ಯುತ್ತಮ ಗೊತ್ತಾಯ್ತಾ..?

ಒಂದೇ ಮೋಡ ಹಲವು ಕಡೆ

ಒಂದೇ ಮೋಡ ಹಲವು ಕಡೆ

ಈ ಪೋಟೋದಲ್ಲಿ ಒಂದೇ ಮೋಡ ಎಲ್ಲೆಲ್ಲೂ ನಾನೇ, ಎಲ್ಲೆಲ್ಲೂ ನಾನೇ ಅಂತ ಕುಣಿತಿದ್ದಂಗೆ ಇದೆ..

ಏನೋ ವಿಚಿತ್ರ ನಡೆದಿದೆ..

ಏನೋ ವಿಚಿತ್ರ ನಡೆದಿದೆ..

ಇಲ್ನೋಡಿ ಒಂದು ಕೈಯಲ್ಲಿ ಮೈಕ್ ಇದೆ.. ಅದಲ್ಲ ತೊಂದರೆ, ಇನ್ನೊಂದು ಕೈಯಲ್ಲಿ 6 ಬೆರಳುಗಳಿವೆ ಅದೇ ಸಮಸ್ಯೆ..

ಬೆಂಕಿಯಲ್ಲಿನ ಬೆಕ್ಕು

ಬೆಂಕಿಯಲ್ಲಿನ ಬೆಕ್ಕು

ಬ್ಯಾಕ್ ಗ್ರೌಂಡ್ ಗಷ್ಟೇ ಬೆಂಕಿ ಹಾಕ್ರಿ ಅಂದ್ರೇ ಬೆಕ್ಕಿಗೂ ಬೆಂಕಿ..!

ಕ್ಯಾಮೆರಾ ಜಾಹೀರಾತೆ ಹಿಂಗೆ, ಪ್ರೋಡಕ್ಟ್ ಹೆಂಗೋ

ಕ್ಯಾಮೆರಾ ಜಾಹೀರಾತೆ ಹಿಂಗೆ, ಪ್ರೋಡಕ್ಟ್ ಹೆಂಗೋ

ಕ್ಯಾಮೆರಾ ಜಾಹೀರಾತಲ್ಲಿ ಇಂಥ ಫೀಚರ್ ಕೊಟ್ರೆ ಯಾರ್ ತಾನೇ ಕ್ಯಾಮೆರಾ ಖರೀದಿಸಲ್ಲ ಹೇಳಿ..!

Best Mobiles in India

Read more about:
English summary
Worst Photoshop Mistakes Ever. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X