ಎಲ್ಲಾ ಓಕೆ, ಹಳೇ ಮೊಬೈಲ್ ಯಾಕೆ? ಇದ್ಯಲ್ಲಾ ಏರ್ ಫೋನ್!
oi
-Staff
By Super

ಕಂಪೆನಿ ಹೊಸದಾದರೂ ಭಾರತೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕಂಡುಕೊಂಡ ಕಂಪೆನಿ ಏರ್ ಫೊನ್ ಇದೀಗ AF 155 ಎಂಬ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ.
ಏರ್ ಫೊನ್ ಮೊಬೈಲ್ ಗಳಲ್ಲಿ MP3 ಸಹಕಾರ, ಮೆಮೊರಿ ಕಾರ್ಡ್ ಮತ್ತು FM ರೇಡಿಯೋ ಸಾಮಾನ್ಯ. ಈ ಹೊಸ AF 155, ಬಾರ್ ಡಿಸೈನ್ ಹೊಂದಿದ್ದು ಸ್ಲೀಕ್ ಮತ್ತು ಟ್ರೆಂಡಿಯಾಗಿದೆ. ಜಾವಾ OS ಹೊಂದಿರುವ ಈ ಫೋನ್, ಮಲ್ಟಿಮೀಡಿಯಾ ಸ್ಪೆಷಲ್ ಎನ್ನಬಹುದು.
ಇದರ ಇನ್ನುಳಿದ ವಿಶೇಷತೆಗಳು:
* ಕ್ಯೂಟ್ ಡಿಸೈನ್
* VGA ಕ್ಯಾಮೆರಾ
* ಬ್ಲೂ ಟೂಥ್
* GPRS
* ಜಾವಾ
* ಗೇಮ್ಸ್
* 4GB ವಿಸ್ತರಿಸಬಹುದಾದ ಮೆಮೋರಿ
ಈ ಫೊನ್ ಬೆಲೆ ನಿಗದಿಯಾಗಿಲ್ಲ. ಆದರೆ ಸುಮಾರು ರು. 3,400 ಆಗಬಹುದು. ಬೆಲೆಗೆ ತಕ್ಕಂತೆ ಫಿಚರ್ಸ್ ಇದೆ. ಇದು ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಹೇಗೆ ಕಂಡುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications