ಕೇಂದ್ರ ಬಜೆಟ್ ಮಾಹಿತಿ, ವಿಶ್ಲೇಷಣೆಗೆ ಆಪ್ (App)
oi
-Varun
By Varun

ಪ್ರಖ್ಯಾತ ಆಡಿಟಿಂಗ್ ಸಂಸ್ಥೆ ಕೆಪಿಎಂಜಿ ಮಾರ್ಚ್ 16 ಕ್ಕೆ ಮಂಡನೆಯಾಗುವ ಕೇಂದ್ರ ಬಜೆಟಿನ ಲೈವ್ ಮಾಹಿತಿ ಹಾಗು ವಿಶ್ಲೇಷಣೆ ಕೊಡುವ ಆಪ್ ಒಂದನ್ನು ಬಿಡುಗಡೆ ಮಾಡಿದೆ.
ಬಜೆಟ್ ನಲ್ಲಿ ಯಾವ ಯಾವ ಕ್ಷೇತ್ರಗಳಿಗೆ ಎಷ್ಟು ಅನುದಾನ ಕೊಡಲಾಗಿದೆ, ಆದಾಯ ತೆರಿಗೆಯ ಬಗ್ಗೆ ಮಾಹಿತಿ ಹಾಗು ಅದರ ಪರಿಣಾಮಗಳ ಬಗ್ಗೆ ನೇರ ವಿಶ್ಲೇಷಣೆ ನಡೆಸುವ ವಿವಿಧ ಮೂಲಗಳ ತಜ್ಞರ ಅಭಿಪ್ರಾಯಗಳನ್ನು ಈ ಆಪ್ ನ ಮೂಲದ ಪಡೆದುಕೊಳ್ಳಬಹುದು.
ಕೆಪಿಎಂಜಿ ಟ್ಯಾಕ್ಸ್ ಹೆಸರಿನ ಈ ಆಪ್, ಐಫೋನ್, ಐಪ್ಯಾಡ್, ಬ್ಲಾಕ್ ಬೆರಿ ಹಾಗು ಆಂಡ್ರಾಯ್ಡ್ ನ ಸ್ಮಾರ್ಟ್ ಫೋನ್ ಬಳಕೆದಾರರು ಡೌನ್ಲೋಡ್ ಮಾಡಿಕೊಳ್ಳಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications