ಎಚ್.ಟಿ.ಸಿ ಸ್ಮಾರ್ಟ್ ಫೋನ್ ಗಾಲ್ಫ್ ಬರಲಿದೆ
oi
-Varun
By Varun

ಎಚ್.ಟಿ.ಸಿ ಈಗಾಗಲೇ ಸ್ಮಾರ್ಟ್ ಫೋನುಗಳ ಉತ್ಪಾದನೆಯಲ್ಲಿ ಹೆಸರುವಾಸಿ. ಇದುವರೆಗೂ ಉನ್ನತ ಶ್ರೇಣಿಯ ಮೊಬೈಲುಗಳನ್ನು ಮಾತ್ರ ಬಿಡುಗಡೆ ಮಾಡುತ್ತಿದ್ದ ಎಚ್.ಟಿ.ಸಿ, ಈಗ ಮಧ್ಯಮ ಶ್ರೇಣಿಯ ಬಜೆಟ್ ಸ್ನೇಹಿ ಸ್ಮಾರ್ಟ್ ಫೋನ್ ಒಂದನ್ನು ಎಪ್ರಿಲ್ ವೇಳೆಗೆ ಮಾರುಕಟ್ಟೆಗೆ ತರಲಿದೆ ಎಂಬ ಸುದ್ದಿ ಬಂದಿದೆ.
ಈ ಫೋನಿನ ಫೀಚರುಗಳು ಈ ರೀತಿ ಇವೆ ಎನ್ನಲಾಗಿದೆ:
- ಆಂಡ್ರಾಯ್ಡ್ 4.0 (ಐಸ್ಕ್ರೀಮ್ ಸ್ಯಾಂಡ್ವಿಚ್) ತಂತ್ರಾಂಶ
- 3.5 ಇಂಚು ಗಾತ್ರದ ಸ್ಕ್ರೀನ್, 480 X 800 ಪಿಕ್ಸೆಲ್ಗಳ ರೆಸಲ್ಯೂಶನ್
- 1GHz ಪ್ರೊಸೆಸರ್
- 512 MB RAM ನ ಶೇಖರಣಾ ಸಾಮರ್ಥ್ಯ
- 4 GB ಆಂತರಿಕ ಶೇಖರಣಾ ಸಾಮರ್ಥ್ಯ ಹಾಗು 32 GB ವರೆಗೂ ವಿಸ್ತರಿಸಬಹುದಾದ ಮೈಕ್ರೊ ಕಾರ್ಡ್ ಸ್ಲಾಟ್
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications