Subscribe to Gizbot

ಸೋನಿ ಎಕ್ಸ್ ಪಿರಿಯ ಸೊಲ ಮೊಬೈಲ್ ಬಿಡುಗಡೆ

Posted By: Varun
ಸೋನಿ ಎಕ್ಸ್ ಪಿರಿಯ ಸೊಲ ಮೊಬೈಲ್ ಬಿಡುಗಡೆ

ಸೋನಿ ಮೊಬೈಲ್ ಈಗ ಹೊಸ ಎಕ್ಸ್ ಪಿರಿಯNXT ಸರಣಿಯ ಎಕ್ಸ್ ಪಿರಿಯಸೊಲ ಹೆಸರಿನ ಹೊಸ ಮಾಡೆಲ್ ಒಂದನ್ನು ಬಿಡುಗಡೆ ಮಾಡಿದೆ.

ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ 2.3 ಜಿಂಜರ್ ಬರ್ಡ್ ಒಎಸ್ ನೊಂದಿಗೆ ಬರಲಿದ್ದು, ಫ್ಲೋಟಿಂಗ್ ಟಚ್ ಸ್ಕ್ರೀನ್ ಹೊಂದಿದೆ. 6 ಗಂಟೆ ಟಾಕ್ ಟೈಮ್ ಬ್ಯಾಟರಿ ಹೊಂದಿರುವ ಇದು 3 ಬಣ್ಣಗಳಲ್ಲಿ ಬರಲಿದೆ.

ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ:

  • 3.7 ಇಂಚ್ ನ ಕೆಪಸಿಟಿವ್ ಟಚ್ ಸ್ಕ್ರೀನ್

  • ಡ್ಯುಯಲ್ ಕೋರ್ 1 GHz ಪ್ರೊಸೆಸರ್

  • 5 ಮೆಗಾ ಪಿಕ್ಸೆಲ್ ಕ್ಯಾಮರಾ

  • 8 GB ಆಂತರಿಕ ಮೆಮೊರಿ, ವಿಸ್ತರಿಸಬಹುದಾದ ಮೆಮೊರಿ, ಕಾರ್ಡ್ ಸ್ಲಾಟ್ ಜೊತೆ

  • ಬ್ಲೂಟೂತ್, ಯೂ.ಎಸ್.ಬಿ, ಜಿ.ಪಿ.ಎಸ್

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot