ಬಜೆಟ್ 2012 :ಮೊಬೈಲ್ ಬಿಲ್ಲುಗಳು ಹೆಚ್ಚಾಗಲಿದೆ
oi
-Varun
By Varun

ಕೇಂದ್ರದ ಬಜೆಟ್ ನಲ್ಲಿ ಇಂದು ಮಂಡನೆಯಾದ ಬಜೆಟ್ಟಿನಲ್ಲಿ ಮೊಬೈಲ್ ಬಿಡಿಭಾಗಗಳ ಬೆಲೆ ಇಳಿಕೆಯಾಗಲಿದೆ ಎಂಬ ಸುದ್ದಿ ಪ್ರಕಟಿಸಿದ್ದೆವು.
ಆದರೆ ಸೇವಾ ತೆರಿಗೆ ಯನ್ನು ಮಾನ್ಯ ವಿತ್ತ ಮಂತ್ರಿಗಳು 10 % ನಿಂದ 12 % ಗೆ ಹೆಚ್ಚಿಸಿರುವುದರಿಂದ ಇನ್ನು ಮೇಲೆ ನಿಮ್ಮ ಮೊಬೈಲ್ ಬಿಲ್ಲುಗಳು ಸ್ವಲ್ಪ ಜಾಸ್ತಿಯಾಗಲಿವೆ.
ಸಿಂಪಲ್ ಆಗಿ ಹೇಳಬೇಕಾದರೆ, ಉದಾಹರಣೆಗೆ ನೀವು ತಿಂಗಳಿಗೆ 1000 ರೂಪಾಯಿ ಬಿಲ್ ಕಟ್ಟುತ್ತಿದ್ದರೆ ಇನ್ನುಮೇಲೆ 120 ರೂಪಾಯಿ ಹೆಚ್ಚು ಕೊಡಬೇಕಾಗುತ್ತದೆ.
ಪ್ರೀಪೈಡ್ ಚಂದಾದಾರರಿಗೂ ಇದು ಅನ್ವಯಿಸಲಿದ್ದು, ದೇಶದ 80 ಕೋಟಿ ಗ್ರಾಹಕರಿಗೆ ಇದು ಅನ್ವಯವಾಗುತ್ತದೆ.
Comments
More from GizBot
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications




