ದ್ವಿ ಸಿಮ್, ಇಂಟರ್ನೆಟ್ ಫೋನ್ ಕೇವಲ 899 ರೂಪಾಯಿ
oi
-Varun
By Varun

ಈಗಂತೂ ಮೊಬೈಲ್ ಫೋನುಗಳು ಎಲ್ಲರ ಹತ್ತಿರ ಇರುತ್ತವೆ. ಆದರೆ ಕಡಿಮೆ ಬೆಲೆಯಲ್ಲಿ ಬಹುತೇಕ ಫೀಚರುಗಳು ಇರುವ ಮೊಬೈಲುಗಳು ಮಾರುಕಟ್ಟೆಯಲ್ಲಿ ಸಿಗುವುದು ಕಮ್ಮಿ. ಇದೀಗ ಜಿನೈನ್ ಎಂಬ ಕಂಪನಿಯು G50 ಹೆಸರಿನ ಡ್ಯುಯಲ್ ಸಿಮ್ ಮೊಬೈಲ್ ಫೋನು ಬಿಡುಗಡೆ ಮಾಡಿದ್ದು ಕೇವಲ 899 ರೂಪಾಯಿಗೆ ಬರಲಿದೆ.
ಸಾವಿರ ರೂಪಾಯಿ ಒಳಗೆ ಬರುವ ಫೋನುಗಳಲ್ಲಿ ಇದು ಉತ್ತಮವಾಗಿದ್ದು ದಿನನಿತ್ಯ ಉಪಯೋಗಕ್ಕೆ ಹೇಳಿಮಾಡಿಸಿದಂತಿದೆ.
ಈ ಮೊಬೈಲ್ ನ ಫೀಚರುಗಳು ಈ ರೀತಿ ಇವೆ:
- 3 ಗಂಟೆ ಟಾಕ್ ಟೈಮ್ ಸಾಮರ್ಥ್ಯದ ಲಿ-ಅಯಾನ್ 850mAh ಬ್ಯಾಟರಿ
- ದ್ವಿ ಸಿಮ್
- ಮೈಕ್ರೋ SD (ಟಿ-ಫ್ಲ್ಯಾಶ್) ಮೆಮೊರಿ ವಿಸ್ತರಿಸಬಹುದಾದ ಮೆಮೊರಿ ಸ್ಲಾಟ್
- ಉತ್ತಮ ರೆಸೊಲ್ಯೂಶನ್ ಕ್ಯಾಮೆರಾ
- GPRS ಮತ್ತು WAP ಬೆಂಬಲದ ಇಂಟರ್ನೆಟ್ ಹಾಗು ಬ್ಲೂಟೂತ್
- ಎಫ್ಎಂ ರೇಡಿಯೋ, ಮ್ಯೂಸಿಕ್ ಪ್ಲೇಯರ್
- ಬಹು ಭಾಷಾ ಬೆಂಬಲ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications