ಫೋನು, ಪಿ.ಸಿ ಗಳಲ್ಲಿ ಡಿಲೀಟ್ ಆದ ಫೈಲ್ ರಿಕವರಿ ಹೇಗೆ
oi
-Varun
By Varun

ಸಾಮಾನ್ಯವಾಗಿ ನಮ್ಮ ಕಂಪ್ಯೂಟರ್ ಹಾಗು ಸ್ಮಾರ್ಟ್ ಫೋನುಗಳಲ್ಲಿ ಮಾಹಿತಿ ಶೇಖರಣೆ ಮಾಡಲು ಹಾರ್ಡ್ ಡಿಸ್ಕ್ ಹಾಗು ಮೆಮೊರಿ ಕಾರ್ಡ್ ಬಳಸುತ್ತೇವೆ.
ಆದರೆ ನಾವು ಸಂಗ್ರಹ ಮಾಡುವ ಮಾಹಿತಿಯ ಬ್ಯಾಕ್ ಅಪ್ ಇಡುವುದು ಅಪರೂಪ.ಹೀಗಾಗಿ ಅಪ್ಪಿ ತಪ್ಪಿ ಡಿಲೀಟ್ ಮಾಡಿದರಂತೂ ಕಂಪ್ಯೂಟರ್ನಲ್ಲಿ ಹೇಗೋ ರೀಸೈಕಲ್ ಬಿನ್ ಗೆ ಹೋಗಿ ಪುನಃಸ್ಥಾಪನೆ ಮಾಡಬಹುದು. ಆದರೆ ಸ್ಮಾರ್ಟ್ ಫೋನುಗಳಲ್ಲಿ ಅದು ಕೂಡ ಸಾಧ್ಯವಿಲ್ಲ.
ಮಾಹಿತಿ ರಿಕವರಿ ಮಾಡಲು ನೀವು ಮೊಬೈಲ್ ರೆಪೇರಿ ಮಾಡುವವರ ಬಳಿ ಹೋದರೆ ದುಬಾರಿ ಹಣ ಕೊಡಬೇಕಾಗುವುದರಿಂದ ಮಾಹಿತಿಯ ನಷ್ಟದ ಜೊತೆ ಹಣ ಕೂಡ ಲಾಸ್ ಮಾಡಿಕೊಳ್ಳಬೇಕು. ಈಗ ಅದಕ್ಕೋಸ್ಕರ ಬೇಜಾರು ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ನೀವೇ ಮನೆಯಲ್ಲಿ ತಂತ್ರಾಂಶವೊಂದನ್ನು ಇಂಟರ್ನೆಟ್ ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಿಕೊಂಡು ರಿಕವರಿ ಮಾಡಿಕೊಳ್ಳಲು ನಿಮಗೊಂದು ಲಿಂಕ್ ಇದೆ.
ಇದನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಮಾರ್ಟ್ ಫೋನ್ ಅನ್ನು ಕನೆಕ್ಟ್ ಮಾಡಿ ಮೆಮೊರಿ ಕಾರ್ಡ್ ನಿಂದ ಡಿಲೀಟ್ ಆದ ಮಾಹಿತಿಯನ್ನು ಸುಲಭವಾಗಿ ರಿಕವರಿ ಮಾಡಬಹುದು.
ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications