ನೋಕಿಯಾ ಲುಮಿಯ 710, 800 ಮೊಬೈಲಿಗೆ ಹಾಟ್ ಸ್ಪಾಟ್
oi
-Varun
By Varun

ನೋಕಿಯಾದ ಲುಮಿಯಾ ಮಾಡಲುಗಳು ಈಗಾಗಲೇ ಹೆಸರುವಾಸಿ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ಸ್ 2012 ರಲ್ಲಿ ಹಲವಾರು ಲುಮಿಯಾ ಫೋನುಗಳನ್ನು ಬಿಡುಗಡೆ ಮಾಡಿದ್ದ ನೋಕಿಯಾ 610, 710, 800, 900 ಗಳನ್ನು ಈಗಮತ್ತಷ್ಟು ನವೀಕರಿಸಿದೆ.
ಅದೇನೆಂದರೆ ನೋಕಿಯಾ ಲುಮಿಯ 710 ಹಾಗು ಲುಮಿಯ 800 ಫೋನುಗಳನ್ನು ನೀವು ಅಂತರ್ಜಾಲದ ಹಾಟ್ ಸ್ಪಾಟ್ ಆಗಿ ಉಪಯೋಗಿಸಬಹುದು. ಈ ಹಾಟ್ ಸ್ಪಾಟ್ ನಿಂದ ನಿಮ್ಮ ಮೊಬೈಲ್ ಅನ್ನು ರೌಟರ್ ರೀತಿ ಬಳಸಿ ಬೇರೆ ಸಾಧನಗಳಿಂದ ಇಂಟರ್ನೆಟ್ ಬ್ರೌಸ್ ಮಾಡಬಹುದಾಗಿದೆ. ಮೊಬೈಲ್ ನ ಇಂಟರ್ನೆಟ್ ಬಳಸಿ ನಿಮ್ಮ ಮನೆ ಕಂಪ್ಯೂಟರ್, ಲ್ಯಾಪ್ಟಾಪ್ ಹಾಗು ಟ್ಯಾಬ್ಲೆಟ್ಟುಗಳಿಂದ ಇಂಟರ್ನೆಟ್ ಉಪಯೋಗಿಸಬಹುದು. ಬಹುತೇಕ ಸ್ಮಾರ್ಟ್ ಫೋನುಗಳಲ್ಲಿ ಈ ಸೌಲಭ್ಯವಿದ್ದು ನೋಕಿಯಾದ ವಿಂಡೋಸ್ ಮಾಡಲುಗಳಾದ ಲುಮಿಯ 710 ಹಾಗು 800 ಫೋನುಗಳಲ್ಲಿ ಈ ಸೌಲಭ್ಯವಿರಲಿಲ್ಲ.
ವಿಂಡೋಸ್ ನ Zune ಆನ್ಲೈನ್ ಮಳಿಗೆಯಿಂದ ಈ ಹೊಸ ಫೀಚರನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ನೋಕಿಯಾ ತಿಳಿಸಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications