ಸ್ಯಾಮ್ಸಂಗ್ ಮೊಬೈಲುಗಳಿಗೆ ವಿಶೇಷ Apps ಬಿಡುಗಡೆ
oi
-Varun
By Varun

ಸ್ಯಾಮ್ಸಂಗ್ ಸ್ಮಾರ್ಟ್ ಫೋನುಗಳು ಭಾರತೀಯ ಮಾರುಕಟ್ಟೆಯಲ್ಲಿ 45 % ಗೂ ಹೆಚ್ಚು ಪಾಲು ಹೊಂದಿದ್ದು ಹಲವಾರು ಮಾದರಿಯ ಹೊಸ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡಿದೆ.
ಈಗ ತನ್ನ ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ಗಳಿಗೆoತಲೇ ವಿಶೇಷವಾದ, ಮನರಂಜನೆ ಹಾಗು ಉಪಯುಕ್ತತೆ ಹೊಂದಿರುವ ಆಪ್ ಗಳನ್ನು ಹೊರತರಲು ನಿರ್ಧರಿಸಿದೆ.ಈ ರೀತಿ ಮೀಸಲು ಸೇವೆ ಒದಗಿಸುತ್ತಿರುವ ಮೊದಲ ಮೊಬೈಲ್ ಕಂಪನಿಯಾಗಿದ್ದು ಆಂಡ್ರಾಯ್ಡ್ ಹಾಗು ತನ್ನದೇ ಆದ ಬಡಾ ಆಪರೇಟಿಂಗ್ ಸಿಸ್ಟಮ್ ಗೆ ಹೊಂದಾಣಿಕೆಯಾಗಲಿದೆ.
ಇನ್ನೊಂದು ವಾರದಲ್ಲಿ ಈ ಆಪ್(App)ಗಳು ಬರಲಿದ್ದು ಇ-ಪುಸ್ತಕ ಓದಬಹುದಾದ ಮೈರೀಡರ್ ಆಪ್, ಮೊಬೈಲ್ ನಲ್ಲೇ ಟಿವಿ ನೋಡಬಹುದಾದ ಮೊಬೈಲ್ ಟಿವಿ ಆಪ್,ಫಿಲಂ ಹಾಗು ವೀಡಿಯೋಗಳನ್ನು ನೋಡಬಹುದಾದ ಮೈಮೂವೀಸ್ ಆಪ್, 1.5 ಲಕ್ಷಕ್ಕೂ ಹೆಚ್ಚು ಹಾಡುಗಳನ್ನು ಕೇಳಬಹುದಾದ ಮೈಮ್ಯೂಸಿಕ್ ಆಪ್, ಹೀಗೆ ಹಲವಾರು ಅತ್ಯುಪಯುಕ್ತ ಆಪ್ ಗಳು ಬರಲಿದ್ದು ಸ್ಯಾಮ್ಸಂಗ್ ನ ಬಳಕೆದಾರರಿಗೆ ಉತ್ತಮ ಕೊಡುಗೆ ಎಂದೇ ಹೇಳಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications