8 ಸಾಧನಗಳ ಒಂದೇ ಚಾರ್ಜರ್, ಈ ಐಬಾಲ್

Posted By: Staff
8 ಸಾಧನಗಳ ಒಂದೇ ಚಾರ್ಜರ್, ಈ ಐಬಾಲ್
ನಿಮ್ಮ ಬಳಿ ಮೊಬೈಲ್, MP3 ಪ್ಲೇಯರ್, ಬ್ಲೂಟೂತ್, ಡಿಜಿಟಲ್ ಕ್ಯಾಮರಾ, ಹೀಗೆ ಹಲವಾರು ಸಾಧನಗಳಿದ್ದು ಪ್ರಯಾಣ ಮಾಡುವಾಗ ಪ್ರತಿಯೊಂದಕ್ಕೂ ಒಂದೊಂದು ಚಾರ್ಜರ್ ತೆಗೆದುಕೊಂಡು ಹೋಗಬೇಕಾದ ಪರಿಸ್ಥಿತಿ ಬರುತ್ತದೆ.

ಇದನ್ನು ತಪ್ಪಿಸಲು ಈಗ ನಿಮ್ಮ ಬಳಿ ಐಬಾಲ್ ಪೋರ್ಟಬಲ್ ಚಾರ್ಜರ್ ಇದ್ದರೆ ಸಾಕು, ಮೈಕ್ರೋ USB, ಮಿನಿ USB, ನೋಕಿಯಾ 2mm, ಐ ಪ್ಯಾಡ್, ಐಫೋನ್, ಸೋನಿ,ಗ್ಯಾಲಕ್ಸಿ ಟ್ಯಾಬ್, ಮೊಬೈಲ್, MP3 ಪ್ಲೇಯರ್, ಬ್ಲೂಟೂತ್, ಡಿಜಿಟಲ್ ಕ್ಯಾಮರಾಗಳನ್ನು ಚಾರ್ಜ್ ಮಾಡಬಹುದು.

8 ಕನೆಕ್ಟರ್ ಗಳ ಈ ಚಾರ್ಜರ್ ಬಹುಪಯೋಗಿಯಾಗಿದ್ದು 75cm USB ಕೇಬಲ್ ನೊಂದಿಗೆ ಬರಲಿದೆ.

ಅಂದಹಾಗೆ ಈ ಚಾರ್ಜರ್ ನ ಬೆಲೆ 2,499 ರೂಪಾಯಿ.

Please Wait while comments are loading...
Opinion Poll

Social Counting