ಐಬಾಲ್ ದ್ವಿಸಿಮ್ ಫೀಚರ್ ಫೋನ್ 2799 ರೂಪಾಯಿಗೆ

Posted By: Varun
ಐಬಾಲ್ ದ್ವಿಸಿಮ್ ಫೀಚರ್ ಫೋನ್ 2799 ರೂಪಾಯಿಗೆ

ಭಾರತದ ಹೆಸರಾಂತ ಗಣಕಯಂತ್ರ ಬಿಡಿಭಾಗಗಳ ಉತ್ಪಾದಕ ಐಬಾಲ್, ಮಧ್ಯಮ ವರ್ಗದ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಹೊಸ ಫೀಚರ್ ಫೋನ್ ಒಂದನ್ನು ಬಿಡುಗಡೆ ಮಾಡಿದೆ.

ಫ್ಯಾಬ್ 9 ಹೆಸರಿನ ಈ ದ್ವಿಸಿಮ್ ಮೊಬೈಲ್ ಪ್ರೀಲೋಡ್ ಆಗಿರುವ ಮ್ಯೂಸಿಕ್ ಹಿಟ್ಸ್ ಹಾಗು ಹಿಂದಿಯ ದಬಾಂಗ್ ಚಿತ್ರವು ಇರಲಿದೆ.

ಈ ಫೋನಿನಇತರ ಸ್ಕೆಸಿಫಿಕೇಶನ್ ಈ ರೀತಿ ಇದೆ:

  • 2.4 ಇಂಚಿನ ಹೊಸ ಶೈಲಿ ವಿನ್ಯಾಸದ ಡಿಸ್ಪ್ಲೇ.

  • 1000 ಕಾಂಟ್ಯಾಕ್ಟ್ ಶೇಖರಿಸಬಹುದಾದ ಸಾಮರ್ಥ್ಯ.

  • ಮೈಕ್ರೋ SD ಕಾರ್ಡ್ ಸ್ಲಾಟ್

  • ಉಭಯ ಭಾಷಾ ಬೆಂಬಲ (ಇಂಗ್ಲೀಷ್ ಮತ್ತು ಹಿಂದಿ)

  • ಉಚಿತ 4 ಜಿಬಿ ಮೈಕ್ರೋ SD ಕಾರ್ಡ್.

  • ಡಿಜಿಟಲ್ ಜೂಮ್ ಮತ್ತು ಬಹು ಶಾಟ್ ಮೊಡ್ನಲ್ಲಿ 1.3 ಎಂಪಿ ಕ್ಯಾಮೆರಾ, ವೀಡಿಯೊ ರೆಕಾರ್ಡ್

  • ಬ್ಲೂಟೂತ್, WAP ಮತ್ತು GPRS

  • ಇ-ಪುಸ್ತಕ ಆಪ್

  • 1200 mAh ಬ್ಯಾಟರಿ, 300 ಗಂಟೆಗಳ ಸ್ಟಾಂಡ್ ಬೈ ಟಾಕ್ ಟೈಮ್.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot