Subscribe to Gizbot

Apps ವೆಬ್ಸೈಟ್ ಬಿಡುಗಡೆ ಮಾಡಿದ ಆಪಲ್

Posted By: Varun
Apps ವೆಬ್ಸೈಟ್ ಬಿಡುಗಡೆ ಮಾಡಿದ ಆಪಲ್

ನಿಮ್ಮ ಆಪಲ್ ಐಫೋನ್, ಐಟ್ಯಾಬ್ ಹಾಗು ಆಂಡ್ರಾಯ್ಡ್ ಸ್ಮಾರ್ಟ್ ಫೋನುಗಳಿಗೆ ಹೊಸ ಆಪ್ಸ್ ಹುಡುಕುವುದು ಈಗ ಇನ್ನೂ ಸುಲಭ.

ಯಾವ ರೀತಿಯ ಆಪ್ಸ್ ಬೇಕು ಎಂದು ಹುಡುಕಲು ಆಪಲ್ ಚೊಂಪ್ ಹೆಸರಿನ ಹೊಸ ಸರ್ಚ್ ಇಂಜಿನ್ ರೀತಿಯ ವೆಬ್ಸೈಟ್ ಒಂದನ್ನು ಬಿಡುಗಡೆ ಮಾಡಿದ್ದು, ಹೊಸ ಹೊಸ ಉಚಿತ ಹಾಗು ಕೊಳ್ಳುವ ಆಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಡೌನ್ಲೋಡ್ ಗಾಗಿ ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot