ಯಾವ್ದೇ ಫೋನ್, MP3 ಚಾರ್ಜ್ ಮಾಡಲು ನಿತೋ

Posted By: Varun
ಯಾವ್ದೇ ಫೋನ್, MP3 ಚಾರ್ಜ್ ಮಾಡಲು ನಿತೋ

ನಿತೋ ಕಂಪನಿಯ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ತುಂಬಾ ಪ್ರಸಿದ್ಧಿ. ಉತ್ತಮ ಗುಣಮಟ್ಟದ ಆಟದ ಕನ್ಸೋಲ್ ಮತ್ತು ಮೊಬೈಲ್ ಸಾಧನಗಳ ಉಪಕರಣಗಳ ಉತ್ಪನ್ನಗಳನ್ನು ತಯಾರಿಸಿ ಒಳ್ಳೆ ಹೆಸರು ಪಡೆದಿದೆ.

ಈಗ ನಿತೋ, ಚಾರ್ಜ್ ಆಲ್ ಪ್ಯಾಕ್ ಹೆಸರಿನ ಲೈಟರ್ ಒಳಗೊಂಡಿರುವ ಚಾರ್ಜರಿನಿಂದ ನೀವು ಎಲ್ಲ ಬಗೆಯ ಮೊಬೈಲ್ಹಾಗು MP3 ಪ್ಲೇಯರ್ ಗಳನ್ನು ಚಾರ್ಜ್ ಮಾಡಬಹುದಾಗಿದೆ.USB ಕೇಬಲ್ ಕೂಡ ಇರುವುದರಿಂದ ಕಂಪ್ಯೂಟರ್ ಹಾಗು ಲ್ಯಾಪ್ಟಾಪ್ಗಳ ಮೂಲಕವೂ ಚಾರ್ಜ್ ಮಾಡಬಹುದಾಗಿದೆ.

ಬಹುಪಯೋಗಿ ನಿತೋ ಚಾರ್ಜರ್ ನ ಬೆಲೆ ರೂ 849 ಮಾತ್ರ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot