ನೋಕಿಯಾ N9 ಗೆ ಆಂಡ್ರಾಯ್ಡ್ 4.0 ತಂತ್ರಾಂಶ

By Varun
|
ನೋಕಿಯಾ N9 ಗೆ ಆಂಡ್ರಾಯ್ಡ್ 4.0 ತಂತ್ರಾಂಶ

ನೋಕಿಯಾ ದ N9 ಮೊಬೈಲ್ ಗಳು ಪ್ರಸಿದ್ಧ ಹಾಗು ಸ್ಮಾರ್ಟ್ ಫೋನ್ ಮಾಡೆಲುಗಳಲ್ಲಿ ಹೆಚ್ಚು ಮಾರಾಟವಾಗುವ ಫೋನುಗಳಲ್ಲಿ ಒಂದು.

ಇದುವರೆಗೂ ತನ್ನದೇ ಆದ ಮೀಗೋ ತಂತ್ರಾಂಶ ಹೊಂದಿದ್ದ N9 ಗಳಿಗೆ ಆಂಡ್ರಾಯ್ಡ್ ತಂತ್ರಾಂಶವನ್ನು ಹೊಂದಿಸಲು NIT droid ಡೆವಲಪರ್ ಗಳು ಯಶಸ್ವಿಯಾಗಿದ್ದು ಆಂಡ್ರಾಯ್ಡ್ 4.0 ಐಸ್ ಕ್ರೀಮ್ ಸ್ಯಾಂಡ್ವಿಚ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.ಇದರೊಂದಿಗೆ N9 ಸ್ಮಾರ್ಟ್ ಫೋನ್ ಇನ್ನೂ ಹೆಚ್ಚು ಕಾರ್ಯ ಕ್ಷಮತೆಯೊಂದಿಗೆ ಕೆಲಸಮಾಡುವುದರ ಜೊತೆಗೆ ಇದರ ಬಳಕೆದಾರರು ಆಂಡ್ರಾಯ್ಡ್ ಆಧಾರಿತAppಗಳನ್ನೂ ಉಪಯೋಗಿಸಬಹುದಾಗಿದೆ.

ನೋಕಿಯಾ N9 ಮೊಬೈಲ್ ಸ್ಮಾರ್ಟ್ ಫೋನ್ ಆಗಿದ್ದು 3.9 ಇಂಚ್ ನ AMOLED ಸ್ಕ್ರೀನ್ ಹೊಂದಿದ್ದು, ತರಚು ನಿರೋಧಕ ಗೊರಿಲ್ಲಾ ಗ್ಲಾಸ್ ಹೊಂದಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X