ಎಲ್.ಜಿ ಮೊಬೈಲ್ ಸ್ಪರ್ಧೆ: 2.5 ಲಕ್ಷ ಬಹುಮಾನ

By Varun
|
ಎಲ್.ಜಿ ಮೊಬೈಲ್ ಸ್ಪರ್ಧೆ: 2.5 ಲಕ್ಷ ಬಹುಮಾನ

ದಕ್ಷಿಣ ಕೊರಿಯಾದ ಹೆಸರಾಂತ ಎಲೆಕ್ಟ್ರಾನಿಕ್ ಕಂಪನಿ ಎಲ್.ಜಿ, ವಿಶ್ವದಾದ್ಯಂತ ಸ್ಪರ್ಧೆಯೊಂದನ್ನು ಏರ್ಪಡಿಸಿದೆ. ನೀವು ಗೆದ್ದರೆ 5000 ಡಾಲರ್ ಬಹುಮಾನ ಗೆಲ್ಲಬಹುದು, ಜೊತೆಗೆ LG ಆಪ್ಟಿಮಸ್ L7 ಕೂಡ.

ಖಂಡಿತಾ ಇದ್ಯಾವುದೋ ಟೋಪಿ ಕಾಂಟೆಸ್ಟ್ ಅಲ್ಲ. ನಿಜವಾಗಲೂ ಈ ಸ್ಪರ್ಧೆಯನ್ನು ಎಲ್.ಜಿ ಏರ್ಪಡಿಸಿದೆ. 'Make your wish come true' ಹೆಸರಿನ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಫೇಸ್ ಬುಕ್ ಖಾತೆ ಇದ್ದರೆಸಾಕು. ಲಾಗಿನ್ ಮಾಡಿ ನಿಮ್ಮ ಕನಸನ್ನು ಹಂಚಿಕೊಳ್ಳಬೇಕು. ನಿಮ್ಮ ಕನಸು ನಿಮ್ಮ ಬಗ್ಗೆ ಇರಬಹುದು, ಬೇರೆಯವರ ಬಗ್ಗೆಇರಬಹುದು ಇಲ್ಲವೆ ದೇಶದ ಬಗ್ಗೆಯೂ ಇರಬಹುದು. ನಿಮ್ಮ ಕನಸು ಎಲ್.ಜಿ ಗೆ ಇಷ್ಟ ಆದರೆ 5000 $ (ಅಂದಾಜು 2.5 ಲಕ್ಷ) ಗೆಲ್ಲಬಹುದು, ಜೊತೆಗೆ LG ಆಪ್ಟಿಮಸ್ L7 ಕೂಡ.

ಇವತ್ತಿನಿಂದ ಕನಸು ಕಾಣಲಿಕ್ಕೆ ಶುರು ಮಾಡಿ ಏಪ್ರಿಲ್ 11 ರ ಒಳಗೆ ಭಾಗವಹಿಸಿ ಬಹುಮಾನ ಗೆಲ್ಲಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X