ನೋಕಿಯಾ+ಮೈಕ್ರೋಸಾಫ್ಟ್ vs ಆಂಡ್ರಾಯ್ಡ್

Posted By: Varun

nokia+microsoft App

ಸ್ಮಾರ್ಟ್ ಫೋನ್ ಎಂದರೆ ಆಂಡ್ರಾಯ್ಡ್ ಫೋನುಗಳು ಎನ್ನುವಷ್ಟು ಖ್ಯಾತಿಯಾಗಿವೆ ಆಂಡ್ರಾಯ್ಡ್ ತಂತ್ರಾಂಶಗಳು.

ನೋಕಿಯಾ, ಸ್ಯಾಮ್ಸಂಗ್, ಮೋಟೊರೋಲಾ, ಎಲ್.ಜಿ, ಎಚ್.ಟಿ.ಸಿ ಯಾವುದೇ ಸ್ಮಾರ್ಟ್ ಫೋನ್ ತಯಾರಕರಿರಬಹುದು, ತಮ್ಮದೇ ತಂತ್ರಾಂಶವಿದ್ದರೂ ಉಪಯೋಗಿಸುವುದು ಗೂಗಲ್ ನ ಆಂಡ್ರಾಯ್ಡ್ ಆಧಾರಿತ ಆಪ್ ಗಳನ್ನು.

ಆಂಡ್ರಾಯ್ಡ್ ಆಪ್ ಗಳ ಪ್ರಾಬಲ್ಯಕ್ಕೆ ಕಡಿವಾಣ ಹಾಕಿ ತಮ್ಮದೇ ಸ್ವಂತ ವಿಂಡೋಸ್ ಆಧಾರಿತ ಆಪ್ ಗಳನ್ನು ಸೃಷ್ಟಿಸಲು ಮೈಕ್ರೋಸಾಫ್ಟ್ ಹಾಗು ನೋಕಿಯಾ ಕಂಪನಿಗಳು ಒಂದಾಗಿವೆ.

ಮೈಕ್ರೋಸಾಫ್ಟ್ ಹಾಗು ನೋಕಿಯಾ ಎರಡೂ ಕಂಪನಿಗಳು ತಮ್ಮದೇ ಆದ ತಂತ್ರಾಂಶದಿಂದ ಸ್ಮಾರ್ಟ್ ಫೋನ್ ಮಾರಾಟದಲ್ಲಿ ಅಷ್ಟು ಯಶಸ್ಸನ್ನು ಕಂಡಿಲ್ಲವಾದದರಿಂದ ಈ ಬೆಳವಣಿಗೆಯಾಗಿದೆ ಎಂದು ತಜ್ಞರ ಅಭಿಪ್ರಾಯ.

ಇದರಿಂದಾಗಿ ನೋಕಿಯಾ ಹಾಗು ಮೈಕ್ರೋಸಾಫ್ಟ್ ನ ವಿಂಡೋಸ್ ಮೊಬೈಲುಗಳಿಗೆ ವಿಂಡೋಸ್ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಸಹಾಯಕವಾಗಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot