ಡ್ಯುಯಲ್ ಸಿಮ್ ಫೀಚರ್ ಫೋನ್ 3500 ರೂಪಾಯಿಗೆ

ಮೊಬೈಲುಗಳ ಫೀಚರುಗಳು ಜಾಸ್ತಿ ಇರಬೇಕು, ಹಾಗೆಯೇ ಬೆಲೆಯೂ ಕಮ್ಮಿ ಇರಬೇಕು ಎನ್ನುವ ಭಾರತೀಯ ಗ್ರಾಹಕರಿಗೆಂದೇ ಹೊಸ ಮಲ್ಟಿಮೀಡಿಯಾ ಫೋನ್ ಒಂದು ಬಂದಿದೆ.
ವೀಡಿಯೋಕಾನ್ ಕಂಪನಿಯ V1666 ಮಾಡೆಲ್ ಫೋನ್ ಕಡಿಮೆ ಬಜೆಟ್ಗೆ ಉತ್ತಮ ಫೀಚರ್ಗಳನ್ನು ಹೊಂದಿದ್ದು ನಿಮ್ಮ ಕಯ್ಯಲ್ಲಿ ಸ್ಮಾರ್ಟ್ ಫೋನ್ ನಂತೆಯೇ ಕಾಣುತ್ತದೆ.
ಕೇವಲ 3500 ರೂಪಾಯಿಗೆ ಬರುವ ಈ ಫೋನಿನ ಇಂಟರೆಸ್ಟಿಂಗ್ ಫೀಚರುಗಳು ಈ ರೀತಿ ಇವೆ:
- ದ್ವಿಸಿಮ್
- 2.8 ಇಂಚು ರೆಸಿಸ್ಟಿವ್ ಟಚ್ಸ್ಕ್ ಸ್ಕ್ರೀನ್
- 4 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿ
- 2 ಮೆಗಾ ಪಿಕ್ಸೆಲ್ ಸ್ಥಿರ ಕ್ಯಾಮೆರಾ
- ಬ್ಲೂಟೂತ್ ಮತ್ತು ಯುಎಸ್ಬಿ ಸಂಪರ್ಕ
- ಉತ್ತಮ ವೀಡಿಯೋ ಮುದ್ರಣ
- ಉತ್ತಮ ಬ್ಯಾಕ್ಅಪ್ ಇರುವ ಬ್ಯಾಟರಿ
- ಲೈಟ್ ತೂಕ
- ರೇಡಿಯೋ ಮತ್ತು ಮೀಡಿಯಾ ಪ್ಲೇಯರ್
- ಪೂರ್ಣ ಟಚ್ ಕೀಲಿಮಣೆ
Comments
Best Mobiles in India


Click it and Unblock the Notifications








