ಸ್ಪೈಸ್ ಟಚ್ ಸ್ಕ್ರೀನ್ ಫೋನ್ 2500 ಮಾತ್ರ
oi
-Staff
By Super

ಕಮ್ಮಿ ಬೆಲೆಗೆ ಹಲವಾರು ಫೀಚರುಗಳನ್ನು ಹೊಂದಿರುವ M5565 ಹೆಸರಿನ ಟಚ್ ಸ್ಕ್ರೀನ್ ಇರುವ ಫೋನ್ ಒಂದನ್ನು ಸ್ಪೈಸ್ ಇತ್ತೀಚಿಗೆ ಬಿಡುಗಡೆ ಮಾಡಿದೆ.
ಇದರ ಬೆಲೆ ಕೇವಲ 2500 ರೂಪಾಯಿ ಇದ್ದು, ಇದರ ಫೀಚರುಗಳ ಈ ರೀತಿ ಇವೆ:
- 2.8 ಇಂಚ್ ಟಿಎಫ್ಟಿ ಕೇಪಾಸಿಟಿವ್ ಟಚ್ ಸ್ಕ್ರೀನ್
- 320 X 240 ಪಿಕ್ಸೆಲ್ ರೆಸಲ್ಯೂಶನ್
- 0.3 ಮೆಗಾ ಪಿಕ್ಸೆಲ್ ಕ್ಯಾಮರಾ
- ದ್ವಿ ಸಿಮ್
- 8GB ವರೆಗೂ ವಿಸ್ತರಿಸಬಹುದಾದ ಮೆಮೊರಿ .
- ಆಡಿಯೋ ಮತ್ತು ವಿಡಿಯೋ ಪ್ಲೇಯರ್
- 3.5 ಮಿಮೀ ಆಡಿಯೋ ಜಾಕ್ ಹೆಡ್ಫೋನ್.
- 1000mAh ಲಿಥಿಯಂ ಅಯಾನ್ ಬ್ಯಾಟರಿ, 500 ಗಂಟೆಗಳ ಬ್ಯಾಕಪ್ ನೊಂದಿಗೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications