ಮೈಕ್ರೋಮ್ಯಾಕ್ಸ್ ಇಂಟರ್ನೆಟ್ ಫೋನ್ 2250 ರೂ

By Varun
|
ಮೈಕ್ರೋಮ್ಯಾಕ್ಸ್ ಇಂಟರ್ನೆಟ್ ಫೋನ್ 2250 ರೂ

ಮೈಕ್ರೋಮ್ಯಾಕ್ಸ್ ಭಾರತ ಮೂಲದ ಮೊಬೈಲ್ ಕಂಪನಿಗಳಲ್ಲಿ ಹೆಚ್ಚು ಪ್ರಸಿದ್ಧಿ ಪಡೆದ ಕಂಪನಿಯಾಗಿದೆ.

ಕಡಿಮೆ ಬಜೆಟ್ ನ ಉತ್ತಮ ಫೀಚರ್ ಇರುವ ಮೊಬೈಲುಗಳನ್ನು ಮಾರುಕಟ್ಟೆಗೆ ಹೊರತರುತ್ತಿರುವ ಮೈಕ್ರೋಮ್ಯಾಕ್ಸ್, ಈಗ Q7 ಹೆಸರಿನ ಕಡಿಮೆ ಬಜೆಟ್ ಫೋನನ್ನು ಅನಾವರಣಗೊಳಿಸಿದೆ.

ಹೆಚ್ಚು ಫೀಚರುಗಳಿರುವ, 2250 ರೂಪಾಯಿಗೆ ಸಿಗುವ ಇಂಟರ್ನೆಟ್ ಕೂಡಾ ಜಾಲಾಡಬಹುದ Q7 ಫೋನಿನ ಸ್ಪೆಸಿಫಿಕೇಶನ್ ಈ ರೀತಿ ಇದೆ:

  • TFT LCD , 2.2 ಇಂಚ್ ಸ್ಕ್ರೀನ್ ( 240X320 ಪಿಕ್ಸೆಲ್ ರೆಸೊಲ್ಯೂಶನ್)

  • 2 ಮೆಗಾ ಪಿಕ್ಸೆಲ್ ಕ್ಯಾಮರಾ, ವಿಡಿಯೋ ರೆಕಾರ್ಡಿಂಗ್

  • ಸ್ಟೀರಿಯೋ ಎಫ್ಎಂ ರೇಡಿಯೋ, ರೆಕಾರ್ಡಿಂಗ್ ಸೌಲಭ್ಯದ ಜೊತೆ

  • ಲಿ-ಅಯಾನ್ 800mAh ಬ್ಯಾಟರಿ 6 ದಿನಗಳ ಸ್ಟಾಂಡ್ ಬೈ ಟೈಮ್

  • ಇಂಟರ್ನೆಟ್ ಜಾಲಾಡಲು ಒಪೇರಾ ಮಿನಿ ವೆಬ್ ಬ್ರೌಸರ್

  • ಸಾಮಾಜಿಕ ನೆಟ್ವರ್ಕಿಂಗ್ ಆಪ್

  • 78MB ಆಂತರಿಕ ಮೆಮೊರಿ ಜೊತೆಗೆ 4GB ವಿಸ್ತರಿಸಬಹುದಾದ ಮೆಮೊರಿ

  • EDGE , Wi-Fi ಸಂಪರ್ಕ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X