ಆಂಡ್ರಾಯ್ಡ್ ಫೋನುಗಳಿಗೆ ಒಪೇರಾ ಮಿನಿ 7 ಬ್ರೌಸರ್

By Varun
|
ಆಂಡ್ರಾಯ್ಡ್ ಫೋನುಗಳಿಗೆ ಒಪೇರಾ ಮಿನಿ 7 ಬ್ರೌಸರ್

ಸ್ಮಾರ್ಟ್ ಫೋನುಗಳಲ್ಲಿ ಇಂಟರ್ನೆಟ್ ಬ್ರೌಸಿಂಗ್ ಮಾಡಲು ಉಪಯೋಗಿಸುವ ಆಪ್ ಎಂದರೆ ಅದು ಒಪೇರಾ. ಜಗತ್ತಿನಾದ್ಯಂತ 160 ಮಿಲಿಯನ್ ಬಳಕೆದಾರರು ಉಪಯೋಗಿಸುವ ಮೊಬೈಲ್ ಬ್ರೌಸರ್ ಇದಾಗಿದೆ.

ಈಗ ಆಂಡ್ರಾಯ್ಡ್ ಫೋನುಗಳಿಗೆ ಹೊಸ ಒಪೇರಾ 7 ಆವೃತ್ತಿ ಬಿಡುಗಡೆಯಾಗಿದ್ದು, ಇನ್ನೂ ವೇಗವಾಗಿ ಬ್ರೌಸಿಂಗ್ ಮಾಡಬಹುದಾಗಿದೆ.

ಡೌನ್ಲೋಡ್ ಮಾಡಲು ಭೇಟಿ ಕೊಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X