Subscribe to Gizbot

HTC ಸ್ಪರ್ಧೆ: ದಿನಕ್ಕೊಂದು ಫೋನ್ ಗೆಲ್ಲಿ

Posted By: Varun
HTC ಸ್ಪರ್ಧೆ: ದಿನಕ್ಕೊಂದು ಫೋನ್ ಗೆಲ್ಲಿ

HTC ಫೋನುಗಳ ಬೆಲೆ ಕಡಿತದ ಸುದ್ದಿ ಬಂದ ಬೆನ್ನಲ್ಲೇ ಮತ್ತೊಂದು ಖುಷಿ ಕೊಡುವ ವಿಷಯ ಏನೆಂದರೆ, ತಾನು ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಿರುವ HTC One X, One V and One S ಸ್ಮಾರ್ಟ್ ಫೋನುಗಳ ಪ್ರಚಾರಕ್ಕಾಗಿ ಸ್ಪರ್ಧೆಯೊಂದನ್ನು ಏರ್ಪಡಿಸಿದೆ.

ಸ್ಪರ್ಧೆಯ ನಿಯಮಗಳು ತುಂಬಾ ಸುಲಭ: ನಿಮ್ಮ ಫೇಸ್ ಬುಕ್ ನಲ್ಲಿ 10 ಸ್ನೇಹಿತರನ್ನ ಆಯ್ಕೆ ಮಾಡಿ HTC One ಫೋನ್ ನ ಬಗ್ಗೆ ಒಂದು ಆಕರ್ಷಕ ವಿವರಣೆ(100 ಪದಗಳನ್ನು ಮೀರದ) ಕೊಟ್ಟು ಎಂಟ್ರಿ ಪಡೆಯಬಹುದು.

ದಿನಕ್ಕೊಂದು ಫೋನ್ ಗೆಲ್ಲಬಹುದಾಗಿದ್ದು ಈ ಅವಕಾಶವನ್ನು ಕಳೆದುಕೊಳ್ಳಬೇಡಿ.

ಕೂಡಲೇ ಸ್ಪರ್ಧೆಯಲ್ಲಿ ಭಾಗವಹಿಸಲು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot