HTC ಆಂಡ್ರಾಯ್ಡ್ ಫೋನುಗಳ ಬೆಲೆ ಕಡಿತ

By Varun
|
HTC ಆಂಡ್ರಾಯ್ಡ್ ಫೋನುಗಳ ಬೆಲೆ ಕಡಿತ

ಭಾರತೀಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಈಗ ಬೆಲೆ ಕಡಿತದ ಸುಗ್ಗಿ. ನೆನ್ನೆ ತಾನೇ ಬ್ಲಾಕ್ ಬೆರ್ರಿ ತನ್ನ ನಾಲ್ಕು ಸ್ಮಾರ್ಟ್ ಫೋನುಗಳ ಮೇಲೆ 26 % ಬೆಲೆ ಕಡಿತ ಗೊಳಿಸಿದ ಸುದ್ದಿ ಪ್ರಕಟಿಸಿದ್ದೆವು.

ಈಗ ಇನ್ನೊಂದು ಹೆಸರಾಂತ ಸ್ಮಾರ್ಟ್ ಫೋನ್ ಉತ್ಪಾದಕ HTC, ಸೆನ್ಸೇಶನ್, ಇನ್ಕ್ರೆಡಿಬಲ್ S, ಹಾಗು ಡಿಸೈರ್ S ಮಾಡಲ್ ಗಳ ಬೆಲೆ ಇಳಿಸಿದೆ.

ಕಡಿತಗೊಳಿಸಲಾದ ಮಾಡಲ್ ಗಳ ವಿವರ ಇಲ್ಲಿದೆ:

HTC ಇನ್ಕ್ರೆಡಿಬಲ್ S- 24,000 ರೂಪಾಯಿಗೆ ಮಾರಾಟವಾಗುತ್ತಿದ್ದ ಫೋನ್ಈಗ 20,000 ರೂಗೆ ಲಭ್ಯ.

HTC ಡಿಸೈರ್ S- 22,000 ರೂಪಾಯಿಗೆ ಮಾರಾಟವಾಗುತ್ತಿದ್ದ ಫೋನ್ಈಗ 19,000ರೂಗೆ ಲಭ್ಯ.

HTC ಸೆನ್ಸೇಶನ್- 24,000 ರೂಪಾಯಿಗೆ ಮಾರಾಟವಾಗುತ್ತಿದ್ದ ಫೋನ್ಈಗ22,000ರೂರೂಗೆ ಲಭ್ಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X