ಬ್ಲಾಕ್ ಬೆರಿ ಫೋನು ರಕ್ಷಿಸುವುದು ಹೇಗೆ

Posted By: Varun
ಬ್ಲಾಕ್ ಬೆರಿ ಫೋನು ರಕ್ಷಿಸುವುದು ಹೇಗೆ

ನಿಮ್ಮ ಬ್ಲಾಕ್ ಬೆರಿ ಫೋನು ಕಳೆದುಹೋದರೆ ಇಲ್ಲವೆ ಯಾರಾದರೂ ಕದ್ದರೆ ಹೇಗೆ ಎಂಬ ಭಯವಿದ್ದರೆ ಈ ಅಂಕಣ ಓದಿ.

ನಿಮ್ಮ ಚೆಂದದ ಬ್ಲಾಕ್ ಬ್ಯೂಟಿ ಸುರಕ್ಷತೆಗಾಗಿ ಬ್ಲಾಕ್ ಬೆರಿ ಪ್ರೊಟೆಕ್ಟ್ ಹೆಸರಿನ ಆಪ್ ಅನ್ನು ಡೌನ್ಲೋಡ್ ಮಾಡಿಕೊಂಡರೆ ಸಾಕು, ನಿಮ್ಮ ಫೋನ್ ಕದ್ದರೂ, ಮರೆತು ಎಲ್ಲಿ ಬಿಟ್ಟಿದ್ದರೂ ಅದರ ಜಾಗವನ್ನು ಹುಡುಕಬಹುದು.

ನಿಮ್ಮ ಬ್ಲಾಕ್ ಬೆರಿ ID ಉಪಯೋಗಿಸಿ ಒಂದು ಬಾರಿ ರೆಜಿಸ್ಟರ್ ಮಾಡಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ಫೋನ್ ಎಲ್ಲೇ ಇದ್ದರೂ ಮ್ಯಾಪ್ ಮೂಲಕ ಪತ್ತೆ ಹಚ್ಚಬಹುದು.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot