Maxx ದ್ವಿಸಿಮ್ ಪ್ರೊಜೆಕ್ಟರ್ ಫೋನ್
oi
-Varun
By Varun

ಹಲವಾರು ಕಂಪನಿಗಳು ಪ್ರೊಜೆಕ್ಟರ್ ಫೋನುಗಳನ್ನು ಬಿಡುಗಡೆ ಮಾಡುತ್ತಿದ್ದು, ಭಾರತೀಯ ಮೂಲದ ಮ್ಯಾಕ್ಸ್ ಕಂಪನಿ ಕೂಡ ಕಡಿಮೆ ಬೆಲೆಯ ದ್ವಿಸಿಮ್ ಹೊಂದಿರುವ ಪ್ರೊಜೆಕ್ಟರ್ ಫೋನನ್ನು ಬಿಡುಗಡೆ ಮಾಡಿದೆ.
ಇದೊಂದು ಉತ್ತಮ ಮಲ್ಟಿಮೀಡಿಯಾ ಫೀಚರುಗಳನ್ನು ಹೊಂದಿರುವ ಫೋನ್ ಆಗಿದ್ದು, ಕೇವಲ 7000 ರೂಪಾಯಿಗೆ ಬರಲಿದೆ.
ಈ ಫೋನಿನ ಇತರೆ ಫೀಚರುಗಳು ಈ ರೀತಿ ಇವೆ:
- ಆಂತರಿಕ ಪ್ರೊಜೆಕ್ಟರ್
- 2.8inch LCD ಟಚ್ ಸ್ಕ್ರೀನ್, 320X240 ರೆಸಲ್ಯೂಶನ್
- ದ್ವಿಸಿಮ್ ಕಾರ್ಡ್ ಬೆಂಬಲ
- 3G ಕನೆಕ್ಟಿವಿಟಿ, ಬ್ಲೂಟೂತ್, A2DP ಸ್ಟೀರಿಯೋ ಹಿನ್ನೆಲೆ
- 5 ಮೆಗಾ ಪಿಕ್ಸೆಲ್ ಕ್ಯಾಮೆರಾ, ವಿಡಿಯೋ ರೆಕಾರ್ಡಿಂಗ್ .
- 2 ದಿನಗಳ ಬ್ಯಾಕ್ಅಪ್ ಬ್ಯಾಟರಿ
- 4GB ಆಂತರಿಕ ಮೆಮೊರಿ (16GB ವರೆಗೂ ವಿಸ್ತರಿಸಬಹುದಾದ ಮೆಮೊರಿ)
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications