ಸ್ಯಾಮ್ಸಂಗ್ 4G ಫೋನ್ ಟಿಕಾಲ್ ಬರಲಿದೆ

By Varun
|
ಸ್ಯಾಮ್ಸಂಗ್ 4G ಫೋನ್ ಟಿಕಾಲ್ ಬರಲಿದೆ

ಸ್ಯಾಮ್ಸಂಗ್ ನ ಸ್ಮಾರ್ಟ್ ಫೋನುಗಳು ಈಗಾಗಲೇ ಸಾಕಷ್ಟು ಹೆಸರುವಾಸಿಯಾಗಿದ್ದು ಈಗ 4G ತಂತ್ರಜ್ಞಾನದ ಮತ್ತೊಂದು ಫೋನ್ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ.ಸ್ಯಾಮ್ಸಂಗ್ ಟಿಕಾಲ್ ಫೋನಿನ ಪ್ರಮುಖ ಅಂಶವೆಂದರೆ ಹೈ ಸ್ಪೀಡ್ ಇಂಟರ್ನೆಟ್ ಒದಗಿಸುವ 4G LTE ತಂತ್ರಜ್ಞಾನ ಹೊಂದಿದೆ.

ಈ ಫೋನಿನ ಫೀಚರುಗಳು ಈ ರೀತಿ ಇವೆ:

 • ಮಲ್ಟಿಟಚ್ ಸ್ಕ್ರೀನ್

 • 3.5 ಇಂಚಿನ HVGA ಡಿಸ್ಪ್ಲೇ,320 X 480ರೆಸಲ್ಯೂಶನ್

 • 1GHz ಕೋರ್ ಕ್ವಾಲ್ಕೊಮ್ ಸ್ನಾಪ್ಡ್ರಾಗನ್ MSM8665 ಪ್ರೊಸೆಸರ್

 • ಆಂಡ್ರಾಯ್ಡ್2.3.7 ಆಪರೇಟಿಂಗ್ ಸಿಸ್ಟಂ

 • ಕ್ಯಾಮೆರಾ 3.2-ಮೆಗಾಪಿಕ್ಸೆಲ್

 • ಫ್ರಂಟ್ ಕ್ಯಾಮೆರಾ 1.3-ಮೆಗಾಪಿಕ್ಸೆಲ್ ವೆಬ್ಕ್ಯಾಮ್

 • ಬಾಹ್ಯ ಶೇಖರಣೆ 32 GB

 • ಮೈಕ್ರೋ ಕಾರ್ಡ್

 • ಬಹು ಫಾರ್ಮ್ಯಾಟ್ ಆಡಿಯೋ ಮತ್ತು ವಿಡಿಯೋಪ್ಲೇಯರ್

 • ಮಾನೋ ಧ್ವನಿವರ್ಧಕಗಳು

 • 3.5mm ಆಡಿಯೊ ಔಟ್ಪುಟ್

 • ಬ್ಲೂಟೂತ್ GPRS ಮತ್ತು ಎಡ್ಜ್.

 • ಗೂಗಲ್ ಪ್ಲೇ Apps.

 • ಡಿಜಿಟಲ್ ಕಾಂಪಾಸ್ (ಇ-ಕಂಪಾಸ್)

 • 4G ತಾಣ

ಜೂನ್ ವೇಳೆಗೆ ಬಿಡುಗಡೆಯಾಗಲಿರುವ ಈ ಫೋನ್ ನ ಬೆಲೆ 10 ಸಾವಿರ ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X