Subscribe to Gizbot

ಸೋನಿ ಸ್ಮಾರ್ಟ್ ಫೋನ್ Neo V ಬೆಲೆ ಕಡಿತ

Posted By: Varun
ಸೋನಿ ಸ್ಮಾರ್ಟ್ ಫೋನ್ Neo V ಬೆಲೆ ಕಡಿತ

ಸೋನಿ ಎರಿಕ್ಸನ್ ನ ಏಕ್ಸ್ಪೀರಿಯಾ Neo V MT11i ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ ಫೋನ್ ಆಗಿದ್ದು ಈಗ ಮೂಲ ಬೆಲೆಗಿಂತ ಕಡಿಮೆಗೆ ಸಿಗಲಿದೆಯೆಂಬ ಸುದ್ದಿ ಬಂದಿದೆ.

ಕಳೆದ ವರ್ಷ 19,299 ರೂಪಾಯಿಗೆ ಬಿಡುಗಡೆಯಾಗಿದ್ದ ಈ ಮೊಬೈಲ್ಒಳ್ಳೆ ಸ್ಮಾರ್ಟ್ ಫೋನ್ ಆಗಿದ್ದು 16,694 ರೂಪಾಯಿಗೆ ಸಿಗಲಿದೆ.

ಇದರ ಫೀಚರುಗಳು ಈ ರೀತಿ ಇವೆ:

 • ಆಂಡ್ರಾಯ್ಡ್ ಜಿಂಜರ್ ಬರ್ಡ್ ತಂತ್ರಾಂಶ.

 • 512 ಎಂಬಿ RAM

 • 3.7inch ರಿಯಾಲಿಟಿ ಡಿಸ್ಪ್ಲೇ.

 • ಟ್ವಿನ್ ಕ್ಯಾಮೆರಾಗಳು.

 • ವಿಡಿಯೋ ರೆಕಾರ್ಡಿಂಗ್ LED ಫ್ಲ್ಯಾಶ್.

 • 5 ಮೆಗಾ ಪಿಕ್ಸೆಲ್ ಕ್ಯಾಮರಾ ಮತ್ತು ಆಟೋಫೋಕಸ್ ತಂತ್ರಜ್ಞಾನ, ವಿಜಿಎ ಸೆಕೆಂಡರಿ ಕ್ಯಾಮೆರಾ

 • 1GB ಆಂತರಿಕ ಮೆಮರಿ, 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ.

 • 2G ಮತ್ತು 3G ಜಾಲಗಳು ಬೆಂಬಲಿತವಾಗಿದೆ

 • 7hrs ಬ್ಯಾಟರಿ ಬ್ಯಾಕ್ಅಪ್.

 • ಅತ್ಯುತ್ತಮ ಇಂಟರ್ನೆಟ್ ಬೆಂಬಲ.

 • ಸಾಮಾಜಿಕ ಜಾಲ ತಾಣಗಳ ಆಪ್.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot