ಐಪಿಎಲ್ 5 ಗೆ ಉಚಿತ ಆಂಡ್ರಾಯ್ಡ್ App
oi
-Varun
By Varun

ನಾಳೆಯಿಂದ ಕ್ರಿಕೆಟ್ ಪ್ರೇಮಿಗಳಿಗೆ ಸುಗ್ಗಿ ಕಾಲ.ಏಕೆಂದರೆ 20-20 ಓವರುಗಳ ಐಪಿಎಲ್ 5ನೇ ಆವೃತ್ತಿ ಏಪ್ರಿಲ್ 4 ರಿಂದ ಶುರುವಾಗಲಿದ್ದು ಸಾಕಷ್ಟು ಕುತೂಹಲ ಕೆರಳಿಸಿದೆ.
ಕ್ರಿಕೆಟ್ ಹುಚ್ಚು ನಮ್ಮ ರಕ್ತದಲ್ಲೇ ಬಂದಿರುವುದರಿಂದ ಅದನ್ನು ಬಿಟ್ಟು ಇರೋದಕ್ಕೆ ಆಗುವುದೇ ಇಲ್ಲ. ಆಫೀಸಿಗೆ ಹೋದರೆ ಮ್ಯಾಚ್ ನೋಡಕ್ಕೆ ಆಗುವುದಿಲ್ಲ. ಸ್ಕೋರ್ ಕೇಳೋದಕ್ಕೆ ಮೊಬೈಲ್ ನಲ್ಲಿ ಪದೇ ಪದೇ ಎಸ್ಎಂಎಸ್ ಮಾಡುವುದು ರೇಜಿಗೆ.
ಎಸ್ಎಂಎಸ್ ಅಲರ್ಟ್ ಗೆ ಚಂದಾ ಆಗಲು ಹಣ ಕೊಡಬೇಕು. ಇಂಟರ್ನೆಟ್ ನಲ್ಲಿ ಸ್ಕೋರ್ ನೋಡೋಣ ಎಂದರೆ ಕೆಲವು ಕಂಪನಿಗಳಲ್ಲಿ ವೆಬ್ಸೈಟ್ ಗಳನ್ನ ಬ್ಲಾಕ್ ಮಾಡಿರುತ್ತಾರೆ. ಹಾಗಿದ್ದರೆ ಸ್ಕೋರ್ ತಿಳಿದುಕೊಳ್ಳಲು ಏನು ಮಾಡಬೇಕು ಎಂದು ತಲೆ ಕೆಡಿಸಿಕೊಳ್ಳಬೇಡಿ.
ನಿಮ್ಮ ಕೈಯಲ್ಲಿ ಆಂಡ್ರಾಯ್ಡ್ ಫೋನ್ ಇದ್ದರೆ ಸಾಕು. ಲೇಟೆಸ್ಟ್ ಸುದ್ದಿ ಹಾಗು ಅಂಕಿ ಅಂಶಗಳನ್ನು ಕೊಡುವ ಉಚಿತ ಆಂಡ್ರಾಯ್ಡ್ ಆಪ್ ಗಳು ಸಿಗುತ್ತವೆ. ಒಂದು ಬಾರಿ ಡೌನ್ಲೋಡ್ ಮಾಡಿಕೊಂಡರೆ ಸಾಕು ಐಪಿಎಲ್ ನ ಎಲ್ಲ ಮಾಹಿತಿ ಲಭ್ಯ.
ಆಪಲ್ ನ ಐಫೋನ್ ಹಾಗು ಆಂಡ್ರಾಯ್ಡ್ ಸಾಧನಗಳಿಗೆ ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications