LG ತರಲಿದೆ LG LS831 ವಿಂಡೋಸ್ ಫೋನ್

By Varun
|
LG ತರಲಿದೆ LG LS831 ವಿಂಡೋಸ್ ಫೋನ್

ಇದೀಗ ಬಂದಿರುವ ಲೇಟೆಸ್ಟ್ ಸುದ್ದಿ ಏನೆಂದರೆ LG ಕಂಪನಿಯು ವಿಂಡೋಸ್ ಆಧಾರಿತ CDMA ತಂತ್ರಜ್ಞಾನದ ಫೋನನ್ನು ಬಿಡುಗಡೆ ಮಾಡಿದೆ.

ಅಮೆರಿಕಾದಲ್ಲಿ ಈ ಫೋನು ಲಭ್ಯವಿದ್ದು ಕೆಲವೇ ದಿನಗಳಲ್ಲಿ ಭಾರತಕ್ಕೂ ಬರಲಿದ್ದು ಅತ್ಯುತ್ತಮ ಫೀಚರ್ ಗಳನ್ನ ಹೊಂದಿದೆ.

LS831 ಹೆಸರಿನ ಮಾಡೆಲ್ ನ ಫೀಚರುಗಳು ಈ ರೀತಿ ಇವೆ:

  • 4 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್

  • 5 ಮೆಗಾ ಪಿಕ್ಸೆಲ್ ಕ್ಯಾಮೆರಾ

  • 3.5 ಮಿಮೀ ಹೆಡ್ಸೆಟ್ ಜ್ಯಾಕ್

  • ವಿಂಡೋಸ್ ದೂರವಾಣಿ ಆಪರೇಟಿಂಗ್ ಸಿಸ್ಟಮ್

  • 800MHz - 1900 ಮೆಗಾಹರ್ಟ್ಝ್ CDMA ರೇಡಿಯೋ

  • ಮೈಕ್ರೊ ಸ್ಲಾಟ್

  • ಮೈಕ್ರೊ USB

  • 2G ಮತ್ತು 3G ಬೆಂಬಲ

  • ಬ್ಲೂಟೂತ್

  • ಸ್ಟ್ಯಾಂಡರ್ಡ್ ಬ್ಯಾಟರಿ
Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X