ಬೆಂಗಳೂರಿನಲ್ಲಿ ಬೇಕಾದ್ದು ಹುಡುಕಲು App

ಬೆಂಗಳೂರಿನಲ್ಲಿರುವ ಹೋಟೆಲ್, ದೇವಸ್ಥಾನ, ಶಾಪಿಂಗ್ ತಾಣ, ಥಿಯೇಟರ್, ಬಿಸಿನೆಸ್ ಜಾಗಗಳು, ಪಾರ್ಕ್ ಮುಂತಾದವುಗಳನ್ನು ಸುಲಭವಾಗಿ ಹುಡುಕಬಹುದುಈ ಗೆಟ್ ಇಟ್ಆಪ್ ಮೂಲಕ.
ಗೆಟ್ ಇಟ್, ಭಾರತದಾದ್ಯಂತ ನಿಮ್ಮ ನಗರದ ಬಗೆಗಿನ ಮಾಹಿತಿ, ಉಚಿತ ಕ್ಲಾಸಿಫೀಡ್ ಸೇವೆಯನ್ನು ಕೊಡುತ್ತಿರುವ ಕಂಪನಿಯಾಗಿದೆ. ಈಗ ಇದೆ ರೀತಿಯ ಸೇವೆಯನ್ನು ಮೊಬೈಲ್ ಗಳಿಗೂ ವಿಸ್ತರಿಸಲು ಗೆಟ್ ಇಟ್ ಆಪ್ ಒಂದನ್ನು ಬಿಡುಗಡೆ ಮಾಡಿದೆ.
ಸುಲಭವಾದ ಸರ್ಚ್ ಕೀವರ್ಡ್ ಗಳನ್ನ ಬಳಸಿ ನೀವು ಹೇಗೆ ಗೂಗಲ್ ನಲ್ಲಿ ಹುಡುಕುತ್ತೀರೋ ಹಾಗೆ ಟೈಪ್ ಮಾಡಿನಿಮಗೆ ಬೇಕಾದ ಹೋಟೆಲ್, ರೆಪೇರಿ ಕೆಲಸ,ರಿಯಲ್ ಎಸ್ಟೇಟ್, ಟ್ಯಾಕ್ಸಿ, ಹಾಗು ಇನ್ನಿತರ ಸೌಲಭ್ಯಗಳನ್ನಹುಡುಕಬಹುದು. ಇದಷ್ಟೇ ಅಲ್ಲದೆ ಈ ಆಪ್ GPS ಮೂಲಕ ನೀವಿರುವ ಜಾಗ ಪತ್ತೆ ಹಚ್ಚಿ ಹುಡುಕುತ್ತಿರುವ ಸ್ಥಳದ ಮ್ಯಾಪ್ ಹಾಗು ರೂಟ್ ಕೂಡ ಒದಗಿಸುತ್ತದೆ. ಬೇಕಾದ್ದನ್ನು ಹುಡುಕಿ ಕೂಡಲೇ ಕರೆ ಮಾಡಲು, ಎಸ್ಎಂಎಸ್ ಕೂಡಾ ಕಳಿಸಬಹುದು.
ಈ ಆಪ್ ಆಂಡ್ರಾಯ್ಡ್, ಬ್ಲಾಕ್ ಬೆರಿ, ನೋಕಿಯಾದ ಸಿಮ್ಬಿಯನ್, ಆಪಲ್ ನ ಐಓಸ್ ಹಾಗು ಜಾವಾ ಫೋನುಗಳಿಗೂ ಲಭ್ಯವಿದ್ದು, ಡೌನ್ಲೋಡ್ ಮಾಡಲು ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications