Subscribe to Gizbot

ಎಚ್.ಟಿ.ಸಿ Evo 4G LTE ಸೂಪರ್ ಫೋನ್

Posted By: Varun
ಎಚ್.ಟಿ.ಸಿ Evo 4G LTE ಸೂಪರ್ ಫೋನ್

ಈಗಾಗಲೇ ಆಪಲ್ ನ ನ್ಯೂ ಐಪ್ಯಾಡ್ ನಲ್ಲಿರುವ LTE ತಂತ್ರಜ್ಞಾನದಿಂದ ವೇಗದ ಇಂಟರ್ನೆಟ್ ಪಡೆಯಲು ಸಾಧ್ಯವಾಗಿದ್ದು ಈಗ HTC ಕೂಡ 4G ತಂತ್ರಜ್ಞಾನದ ಹೊಸ ಫೋನನ್ನು ಹೊರತರಲಿದೆ.

ಈ ಫೋನ್ ಕಳೆದ ವರ್ಷ ಬಿಡುಗಡೆಯಾದ HTC Evo 4G ಮಾಡಲಿನ ನಂತರದ ಆವೃತ್ತಿಯ ಫೋನ್ ಆಗಿದ್ದು ಜೂನ್ ವೇಳೆಗೆ ಬರಲಿರುವ ಈ ಫೋನಿನ ಫೀಚರ್ ಗಳು ಈ ರೀತಿ ಇವೆ:

  • 4.7 ಇಂಚು ಸೂಪರ್ LCD ಡಿಸ್ಪ್ಲೇ

  • ಆಂಡ್ರಾಯ್ಡ್ 4.0 ಐಸ್ಕ್ರೀಮ್ ಸ್ಯಾಂಡ್ವಿಚ್ ತಂತ್ರಾಂಶ

  • 1.5 GHz ಡ್ಯುಯಲ್ ಕೋರ್ ಸ್ನಾಪ್ಡ್ರಾಗನ್ ಪ್ರೋಸೆಸರ್

  • 16 GB ಮೆಮೊರಿ

  • 8 ಮೆಗಾ ಪಿಕ್ಸೆಲ್ ಕ್ಯಾಮರಾ

  • HTC ಎವೋ 4G LTE 1080p HD ವೀಡಿಯೊ

  • 2000 mAh ಬ್ಯಾಟರಿ

  • ಬೀಟ್ಸ್ ಆಡಿಯೋ
 

ಇದರ ಬೆಲೆಯ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot