ಆಂಡ್ರಾಯ್ಡ್ ಫೋನಿಗೆ ಇನ್ಸ್ಟಾಗ್ರಾಮ್ ಆಪ್ (App)

By Varun
|
ಆಂಡ್ರಾಯ್ಡ್ ಫೋನಿಗೆ ಇನ್ಸ್ಟಾಗ್ರಾಮ್ ಆಪ್ (App)

ಇನ್ಸ್ಟಾಗ್ರಾಮ್ ಒಂದು ಫೋಟೋ ಹಂಚಿಕೊಳ್ಳಬಹುದಾದ ಹಾಗು ಎಡಿಟಿಂಗ್ ಮಾಡಬಹುದಾದ ಆಪ್ ಆಗಿದ್ದು, ನಿಮ್ಮ ಫೋಟೋಗಳನ್ನು ಇಲ್ಲಿ ಅಪ್ಲೋಡ್ ಮಾಡಿ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಹುದು.

ಕೇವಲ ಆಪಲ್ ನ ಫೋನುಗಳು ಹಾಗು ಟ್ಯಾಬ್ಲೆಟ್ ಗಳಿಗೆ ಮಾತ್ರ ಸೀಮಿತವಾಗಿದ್ದ ಈ ಉಚಿತApp ಈಗ ನಿಮ್ಮ ಆಂಡ್ರಾಯ್ಡ್ ಫೋನ್ ಹಾಗು ಟ್ಯಾಬ್ಲೆಟ್ ಗಳಿಗೆ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

ಈಗಾಗಲೇ 3 ಕೋಟಿ ಡೌನ್ಲೋಡ್ ಕಂಡಿರುವ ಇನ್ಸ್ಟಾಗ್ರಾಮ್ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದು ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ಇರಲೇಬೇಕಾದ ಆಪ್.

ಈ ಉಚಿತ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಭೇಟಿ ಕೊಡಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X