ನೋಕಿಯಾ E5 ಈಗ 9000 ಮಾತ್ರ

Posted By: Staff
ನೋಕಿಯಾ E5 ಈಗ 9000 ಮಾತ್ರ

ನೋಕಿಯಾದ ಫೋನುಗಳು ಫೇಮಸ್ ಆಗಿರುವ ಕಾರಣ, ಕಡಿಮೆ ಬಜೆಟ್ನಲ್ಲಿ ಬಳಕೆದಾರರಿಗೆ ಸುಲಭವಾಗಿ ಬಳಸುವಂತೆ ಮಾಡುವ ತಂತ್ರಜ್ಞಾನದ ಅಳವಡಿಕೆ ಹಾಗು ಕೈಗೆಟುಕುವ ಬೆಲೆಯಲ್ಲಿ ಹಲವಾರು ಫೀಚರುಗಳನ್ನು ಪ್ಯಾಕ್ ಮಾಡಿ ಮಾರುಕಟ್ಟೆಗೆ ಅದು ಹೊರತರುವ ಮಾಡಲ್ಗಳು.

ಇದೇ ರೀತಿಯ ಸ್ಮಾರ್ಟ್ ಫೋನ್ ಎಂದರೆ ನೋಕಿಯಾ E5 ಮಾಡಲ್. ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಮಾರಾಟವಾಗಿರುವ ಈ ಫೋನ್ ಈಗ ಕೇವಲ 13,500 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹಾಗಾದರೆ ಈ ಸ್ಮಾರ್ಟ್ ಫೋನಿನ ಫೀಚರ್ ತಿಳಿದುಕೊಳ್ಳೋಣ ಬನ್ನಿ:

  • ಸಿಂಬಿಯಾನ್ ಆಪರೇಟಿಂಗ್ ಸಿಸ್ಟಮ್.

  • QWERTY ಕೀಪ್ಯಾಡ್.

  • 2.4 ಇಂಚ್ QVGA ಡಿಸ್ಪ್ಲೇ.

  • 5 ಮೆಗಾ ಪಿಕ್ಸೆಲ್ ಕ್ಯಾಮರಾ, ಆಟೋ ಫೋಕಸ್ ನೊಂದಿಗೆ (LED ಫ್ಲ್ಯಾಶ್).

  • 2GB ಮೈಕ್ರೋ SD ಕಾರ್ಡ್(32GB ವರೆಗೆ ವಿಸ್ತರಿಸಬಹುದು).

  • GPRS ಮತ್ತು ಇಂಟರ್ನೆಟ್, ಬ್ಲೂಟೂತ್ ಸಂಪರ್ಕ.

  • Wi-Fi, ಜಿಪಿಎಸ್.

  • 3.5mm ಹೆಡ್ಫೋನ್ ಜ್ಯಾಕ್.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot