ಗೂಗಲ್ ಪ್ಲೇ ಆಂಡ್ರಾಯ್ಡ್ ನಲ್ಲಿ ಡೌನ್ಲೋಡ್ ಮಾಡುವುದು ಹೇಗೆ

ಗೂಗಲ್ ನ ಆನ್ಲೈನ್ ಮಾರಾಟ ಮಳಿಗೆ ಗೂಗಲ್ ಪ್ಲೇ ಹಲವಾರು ಉಚಿತ ಆಂಡ್ರಾಯ್ಡ್ Appಗಳನ್ನು ಹೊಂದಿದ್ದು, ಅಲ್ಲಿಂದ ಡೌನ್ಲೋಡ್ ಮಾಡಿಕೊಳ್ಳಲು ನಿಮ್ಮ ಹತ್ತಿರ ಅತ್ಯುತ್ತಮ ಇಂಟರ್ನೆಟ್ ಸಂಪರ್ಕದ ಅವಶ್ಯಕತೆ ಇರುತ್ತದೆ. ನಿಮ್ಮ ಟ್ಯಾಬ್ಲೆಟ್ ನಲ್ಲಿ ಸ್ಪೀಡ್ ಕಮ್ಮಿ ಇದ್ದರೆ ಡೆಸ್ಕ್ ಟಾಪ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ನಂತರ ಟ್ಯಾಬ್ಲೆಟ್ ಇಲ್ಲವೆ ಫೋನ್ ಗೆ ಕಾಪಿ ಮಾಡಿಕೊಳ್ಳಬಹುದು.
ಗೂಗಲ್ ಪ್ಲೇ ಡೌನ್ಲೋಡ್ ಮಾಡಿಕೊಳ್ಳುವ ವಿಧಾನ ಇಲ್ಲಿದೆ:
1) https://play.google.com/store ಕ್ಲಿಕ್ ಮಾಡಿ
2) ನಂತರ ನಿಮಗೆ ಬೇಕಾದ ಆಪ್ ಹುಡುಕಿ ಡೌನ್ಲೋಡ್ ಬಟನ್ ಮೇಲೆ ಕ್ಲಿಕ್ ಮಾಡಿ
3) Accept & Download ಆಯ್ಕೆಯನ್ನು ಕ್ಲಿಕ್ ಮಾಡಿಈ ವಿಧಾನ ಅನುಸರಿಸಿ ನಿಮಗೆ ಬೇಕಾದ ಆಪ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಿ.
Comments
Best Mobiles in India


Click it and Unblock the Notifications








