ಕಾರ್ಬನ್ ದ್ವಿಸಿಮ್ ಮೊಬೈಲ್ ಈಗ 3,900
oi
-Varun
By Varun

ಅಗ್ಗದ ಮೊಬೈಲ್ಫೋನುಗಳ ಉತ್ಪಾದಕ ಕಾರ್ಬನ್ ಕಂಪನಿ ಈಗ K 1414 ಹೆಸರಿನ ದ್ವಿ ಸಿಮ್ ಮೊಬೈಲ್ ಒಂದನ್ನು ಬಿಡುಗಡೆ ಮಾಡಿದೆ.
ಒಳ್ಳೆಯ ಮಲ್ಟಿಮೀಡಿಯಾ ಫೀಚರುಗಳು, ಉತ್ತಮ ಬ್ಯಾಟರಿ ಬ್ಯಾಕಪ್ ಇರುವ ಈ ಫೋನ್ ನ ಇತರೆ ಫೀಚರುಗಳು ಈ ರೀತಿ ಇವೆ:
- ದ್ವಿಸಿಮ್ ಫೋನ್
- 3.2inch ರೆಸಿಸ್ಟಿವ್ ಟಚ್ ಸ್ಕ್ರೀನ್
- 16 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿ
- ಬ್ಲೂಟೂತ್
- 3 ಮೆಗಾ ಪಿಕ್ಸೆಲ್ ಕ್ಯಾಮರಾ ಹಾಗು ವಿಡಿಯೋ ರೆಕಾರ್ಡಿಂಗ್
- 3hr ಬ್ಯಾಟರಿ ಬ್ಯಾಕ್ಅಪ್ ಇರುವ ಬ್ಯಾಟರಿ.
- ಮಲ್ಟಿಮೀಡಿಯಾ ರೇಡಿಯೋ ಮತ್ತು ಮೀಡಿಯಾ ಪ್ಲೇಯರ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications