ನೋಕಿಯಾ ಸಿಮ್ಬಿಯನ್ Anna 500 ಈಗ 9300 ರೂ

By Varun
|
ನೋಕಿಯಾ ಸಿಮ್ಬಿಯನ್ Anna 500 ಈಗ 9300 ರೂ

ನೋಕಿಯಾ ಸಿಮ್ಬಿಯನ್ ಸರಣಿಯ ಫೋನುಗಳಲ್ಲಿ ಉತ್ತಮವಾದ ಸ್ಮಾರ್ಟ್ ಫೋನ್ ಎಂದರೆ ಸಿಮ್ಬಿಯನ್ Anna 500 ಮಾಡಲ್.

ಉತ್ತಮವಾದ ಫೀಚರುಗಳನ್ನು ಹೊಂದಿರುವ ಈ ಸ್ಮಾರ್ಟ್ ಫೋನ್ ಈಗ 9300 ರೂಪಾಯಿಗೆ ಸಿಗಲಿದೆ.

ಈ ಫೋನಿನ ಫೀಚರುಗಳು ಈ ರೀತಿ ಇವೆ:

  • 1GHz ARM ಪ್ರೊಸೆಸರ್

  • HD ತಂತ್ರಜ್ಞಾನದ 360X640 ಪಿಕ್ಸೆಲ್ ರೆಸಲ್ಯೂಶನ್ ಇರುವ ಕೇಪಾಸಿಟಿವ್ ಟಚ್ ಸ್ಕ್ರೀನ್

  • ಬ್ಲೂಟೂತ್ ಮತ್ತು ವೈ-ಫೈ

  • 5MP ಕ್ಯಾಮೆರಾ ಹಾಗು VGA ವೀಡಿಯೋ ರೆಕಾರ್ಡಿಂಗ್

  • 2GB ಆಂತರಿಕ ಮೆಮೊರಿ (32GB ವರೆಗೆ ವಿಸ್ತರಿಸಬಹುದು)

  • ವಿವಿಧ ಸಾಮಾಜಿಕ ಜಾಲ ತಾಣಗಳ Apps

  • ಉತ್ತಮ ಅಂತರ್ಜಾಲ ಮತ್ತು ಇಮೇಲ್ ಸಪೋರ್ಟ್

  • 3G ತಂತ್ರಜ್ಞಾನ, ಡಿಜಿಟಲ್ ಕಂಪಾಸ್, ಗೇಮ್ಸ್

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X