ಸ್ಪೈಸ್ ದ್ವಿಸಿಮ್ ಫೋನ್ ಕೇವಲ 2560 ರೂ

Posted By: Varun
ಸ್ಪೈಸ್ ದ್ವಿಸಿಮ್ ಫೋನ್ ಕೇವಲ 2560 ರೂ

ಸ್ಪೈಸ್ ಕಂಪನಿಯ ಕಡಿಮೆ ಬಜೆಟ್ ನ ಫೀಚರ್ ಫೋನುಗಳಲ್ಲೇ ಉತ್ತಮವಾದ ಡ್ಯುಯಲ್ ಸಿಮ್ ಮೊಬೈಲ್ ಎಂದರೆ ಸ್ಪೈಸ್ M-5460 ಮಾಡಲ್.

ನೋಡುವುದಕ್ಕೆ ಸ್ಯಾಮ್ಸಂಗ್ ನ ಚಾಂಪ್ ಮಾಡಲ್ ನಂತೆ ಕಾಣುವ ಈ ಫೀಚರ್ ಫೋನು ಬಳಕೆದಾರರಿಗೆ ಸುಲಭವಾಗಿ ಬಳಸಬಹುದಾದ ಫೀಚರುಗಳು ಒಳಗೊಂಡಿದ್ದು ಇದರ ಇತರೇ ಫೀಚರುಗಳು ಈ ರೀತಿ ಇವೆ:

  • ದ್ವಿಸಿಮ್ (GSM + GSM)

  • ಟಚ್ ಸ್ಕ್ರೀನ್ ಮೊಬೈಲ್

  • ಡಿಜಿಟಲ್ ಕ್ಯಾಮೆರಾ

  • ಬ್ಲೂಟೂತ್

  • ಆಡಿಯೋ / ವಿಡಿಯೋ ಪ್ಲೇಯರ್

  • ಆಂತರಿಕ FM ರೇಡಿಯೋ ಮತ್ತು ಟಾರ್ಚ್ ಲೈಟ್

  • GPRS / WAP

  • 8 GB ವಿಸ್ತರಿಸಬಹುದಾದ, 50 ಕೆಬಿ ಆಂತರಿಕ ಮೆಮೊರಿ

  • 4 ಗಂಟೆ ಟಾಕ್ ಟೈಮ್ಇರುವ1000 mAh ಲಿ-ಅಯಾನ್ ಬ್ಯಾಟರಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot