Subscribe to Gizbot

ವೈಬ್ರೆಂಟ್ ನರೇಂದ್ರ ಮೋದಿ App ಬಂದಿದೆ

Posted By: Varun
ವೈಬ್ರೆಂಟ್ ನರೇಂದ್ರ ಮೋದಿ App ಬಂದಿದೆ

ನಾವು ಗುಜರಾತ್ ನ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಇಷ್ಟಪಡಬಹುದು, ದ್ವೇಷಿಸಬಹುದು ಆದರೆ ನಿರ್ಲಕ್ಷಿಸುವುದಕ್ಕೆ ಆಗುವುದಿಲ್ಲ.

ವೈಬ್ರೆಂಟ್ ಗುಜರಾತ್ ಮೂಲಕ ಬದಲಾವಣೆಯ ಗಾಳಿಯನ್ನೇ ತಂದ ನರೇಂದ್ರ ಮೋದಿ

ಈಗ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಲು ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ.

ಅದೇನೆಂದರೆ ತಮ್ಮದೇ ಆದ ಆಪಲ್ ಆಪ್ ಮಾಡಿಕೊಂಡಿದ್ದು, ಈಗ ಸ್ವಂತ ಆಪ್ ಹೊಂದಿದ ಮೊದಲ ಭಾರತೀಯ ರಾಜಕೀಯ ನಾಯಕರಾಗಿದ್ದಾರೆ.

ಐಫೋನ್ ಹಾಗು ಐಪ್ಯಾಡ್ ನಲ್ಲಿ ಈ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದ್ದು ಈ ಆಪ್ ಮೂಲಕ ನರೇಂದ್ರ ಮೋದಿಯವರ ರಾಜಕೀಯ ಕಾರ್ಯಕ್ರಮಗಳು, ವಿಚಾರಧಾರೆಗಳನ್ನು ತಿಳಿದುಕೊಳ್ಳಬಹುದು. ಇದಷ್ಟೇ ಅಲ್ಲದೆ ನೀವು ಮೋದಿಯವರಿಗೆ ನಿಮ್ಮ ಐಡಿಯಾವನ್ನು ತಿಳಿಸಬಹುದು ಕೂಡ. ಈ ಆಪ್ ಮೂಲಕ.

ಈ ಉಚಿತ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot