ಸ್ಯಾಮ್ಸಂಗ್ ಪ್ರೈಮೊ GT ಬಜೆಟ್ ಸ್ನೇಹಿ ಮೊಬೈಲ್

By Varun
|
ಸ್ಯಾಮ್ಸಂಗ್ ಪ್ರೈಮೊ GT ಬಜೆಟ್ ಸ್ನೇಹಿ ಮೊಬೈಲ್

ಸ್ಯಾಮ್ಸಂಗ್ ಪ್ರೈಮೊ ಜಿಟಿ-S5610K ಸಂಪೂರ್ಣವಾಗಿ ವೈಶಿಷ್ಟ್ಯವನ್ನು-ತುಂಬಿದ, ಬಜೆಟ್ ಸ್ನೇಹಿ ಫೋನ್ ಆಗಿದೆ. ನಿಮ್ಮ ಹಣಕ್ಕೆ ಸಂಪೂರ್ಣ ಮೌಲ್ಯವನ್ನು ನೀಡುತ್ತದೆ.3G ತಂತ್ರಜ್ಞಾನ ಇರುವ ಈ ಫೋನ್ ಹಲವಾರು ಫೀಚರುಗಳನ್ನು ಹೊಂದಿದೆ.

ಸ್ಯಾಮ್ಸಂಗ್ ಪ್ರೈಮೊ ಜಿಟಿ-S5610K ತಾಂತ್ರಿಕ ವಿಶೇಷಣಗಳು:

  • 3G ಬೆಂಬಲ ಮತ್ತು ಸಂಪರ್ಕ

  • GPRS, EDGE ಸಪೋರ್ಟ್

  • 6.1 ಸೆಂ 320X240 ಪಿಕ್ಸೆಲ್ ರೆಸೊಲ್ಯೂಶನ್ ಹೊಂದಿರುವ ಡಿಸ್ಪ್ಲೇ

  • 15 ಗಂಟೆ ತಾಕ್ ಟೈಮ್ ಹೊಂದಿರುವ ಬ್ಯಾಟರಿ.

  • 5 ಮೆಗಾ ಪಿಕ್ಸೆಲ್ ಕ್ಯಾಮೆರಾ

  • ವಿಡಿಯೋ ಚಿತ್ರೀಕರಣ ಮಾಡಬಹುದಾದ, ಪವರ್ LED ಫ್ಲ್ಯಾಶ್ ಮತ್ತು ಆಟೋ ಫೋಕಸ್ ತಂತ್ರಜ್ಞಾನ

  • ಮೊಬೈಲ್ ಟ್ರಾಕರ್ 2.0

  • ಗೇಮ್ಸ್ ಹಾಗು ಮೀಡಿಯಾ ಪ್ಲೇಯರ್

ಈ ಮೊಬೈಲ್ ನ ಬೆಲೆ ಕೇವಲ 5,660 ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X