ಬೆಂಗಳೂರಲ್ಲಿ 4G ಯಾವಾಗ ?
oi
-Varun
By Varun

ಭಾರತದಲ್ಲಿ 4G ತಂತ್ರಜ್ಞಾನ ಸೇವೆಯನ್ನು ಮೊಟ್ಟ ಮೊದಲ ಬಾರಿಗೆ ಇಂದು ಕೋಲ್ಕತ್ತಾದಲ್ಲಿ ಸೇವೆ ಆರಂಭಿಸಿತು.
ಕಳೆದ ವರ್ಷ ಕೋಲ್ಕತ್ತಾ, ಕರ್ನಾಟಕ, ಮಹಾರಾಷ್ಟ್ರ ಹಾಗು ಪಂಜಾಬ್ ರಾಜ್ಯಗಳ 4G ಸೇವೆಗೆ ಪರವಾನಗಿ ಸಲ್ಲಿಸಿದ್ದ ಏರ್ ಟೆಲ್ ಕಂಪನಿ ಈಗ ಮೊದಲನೆಯದಾಗಿ ಕೊಲ್ಕತ್ತಾದಿಂದ ಸೇವೆ ಪ್ರಾರಂಭಿಸಲಿದೆ.
ಬೆಂಗಳೂರಿನಲ್ಲಿ ಇನ್ನೂ 30 ದಿನಗಳ ಒಳಗಾಗಿ 4G ಸೇವೆಯನ್ನು ಪ್ರಾರಂಭಿಸಲು ಏರ್ ಟೆಲ್ ಯೋಚಿಸಿದೆಯೆಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಅಂದ ಹಾಗೆ 4G ತಂತ್ರಜ್ಞಾನದಿಂದ ಅತ್ಯುತ್ತಮವಾದ ಹೈ ಸ್ಪೀಡ್ ಇಂಟರ್ನೆಟ್ ಬ್ರೌಸಿಂಗ್ ಮಾಡಬಹುದಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications