Subscribe to Gizbot

ಭೂಕಂಪದ ಮಾಹಿತಿಗಾಗಿ App

Posted By: Varun
ಭೂಕಂಪದ ಮಾಹಿತಿಗಾಗಿ App

ಅರ್ಧ ಗಂಟೆಗೂ ಮುನ್ನ ಇಂಡೋನೇಶಿಯಾ ಕೇಂದ್ರಬಿಂದುವಿನಲ್ಲಿ ಸಂಭವಿಸಿದ ಭೂಕಂಪ ಎಲ್ಲರನ್ನು ತಲ್ಲಣಿಸಿದೆ.ಫೇಸ್ ಬುಕ್, ಟ್ವಿಟರ್ ಹಾಗು ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿಯ ಬಗ್ಗೆಯೇ ಚರ್ಚೆ.

ಏನೂ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲವಾದರೂ ಜಗತ್ತಿನ ಯಾವ ಕಡೆ ಭೂಕಂಪದವಾದರೂ ಅತಿ ಶೀಘ್ರವಾಗಿ ವಿಷಯ ತಿಳಿದುಕೊಂಡು ನಮ್ಮ ಮನೆಯವರನ್ನು ಎಚ್ಚರಿಸಲು ನಿಮ್ಮ ಮೊಬೈಲ್ ನಲ್ಲಿ ಜಿಯೋ ನೆಟ್ ಹೆಸರಿನ ಆಪ್ ಒಂದನ್ನು ಡೌನ್ಲೋಡ್ ಮಾಡಿಕೊಂಡು ತಿಳಿದುಕೊಳ್ಳಬಹುದು.

ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot