ನೋಕಿಯಾ 103 ಕೇವಲ 1100 ರೂಪಾಯಿ
oi
-Varun
By Varun

ನೋಕಿಯಾ ಭಾರತದಲ್ಲಿ ಹಿಟ್ ಆದದ್ದೇ ತನ್ನ ಅಗ್ಗದ ಬಜೆಟ್ ಇರುವ ಫೀಚರ್ ಫೋನುಗಳಿಂದ. ಸ್ಮಾರ್ಟ್ ಫೋನುಗಳ ಯುಗ ಬಂದಮೇಲೆ ಅದರ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿತ್ತು.
ಈಗ ಮತ್ತೆ ಅತೀ ಅಗ್ಗದ ನೋಕಿಯಾ 103 ಹೆಸರಿನ ಫೋನ್ ಒಂದನ್ನು ತಯಾರಿಸಿದ್ದು, ಸದ್ಯಕ್ಕೆ ನೈಜೀರಿಯಾ ದೇಶದಲ್ಲಿ ಬಿಡುಗಡೆಯಾಗಿದೆ.
ಈ ಫೋನಿನ ಫೀಚರುಗಳು ಈ ರೀತಿ ಇವೆ:
- 27 ದಿನಗಳ ಸ್ಟಾಂಡ್ ಬೈ ಟೈಮ್ ಇರುವ ಬ್ಯಾಟರಿ
- ಕ್ಯಾಲೆಂಡರ್ ಮತ್ತು ಅಲಾರಾಂ ಗಡಿಯಾರ.
- ಟೈಮ್ ಟ್ರಾಕರ್ ಹಾಗು ಪ್ರೀ-ಪೈಡ್ ಟ್ರಾಕರ್
- 250 SMS ಮತ್ತು 500 ಕಾಂಟ್ಯಾಕ್ಟ್ ಸ್ಟೋರ್ ಮಾಡಬಹುದಾದ ಫೋನ್ ಬುಕ್
- ಸ್ಟೀರಿಯೋ FM ರೇಡಿಯೋ ಜೊತೆಗೆ 3.5mm ಜ್ಯಾಕ್.
ನೋಕಿಯಾದ ಉತ್ಪನ್ನಗಳಲ್ಲೇ ಅತ್ಯಂತ ಅಗ್ಗದ ಫೋನುಗಳಲ್ಲಿ ಒಂದಾದ ಈ ಮೊಬೈಲ್ ಕೇವಲ 1,100 ರೂಪಾಯಿಗೆ ಬರಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications