ನೋಕಿಯಾ 41 ಮೆಗಾ ಪಿಕ್ಸೆಲ್ ಕ್ಯಾಮರಾ ಫೋನ್
oi
-Varun
By Varun

ಬಾರ್ಸಿಲೋನಾದಲ್ಲಿ ನಡೆದ ವರ್ಲ್ಡ್ ಮೊಬೈಲ್ ಕಾಂಗ್ರೆಸ್ 2012 ನಲ್ಲಿ ಸಾಕಷ್ಟು ಸುದ್ದಿ ಮಾಡಿದ್ದ ನೋಕಿಯಾದ 41 ಮೆಗಾ ಪಿಕ್ಸೆಲ್ ಕ್ಯಾಮರಾ ಹೊಂದಿರುವ ಪ್ಯೂರ್ ವ್ಯೂ 808 ಸ್ಮಾರ್ಟ್ ಫೋನ್ ಈಗ ಮಾರುಕಟ್ಟೆಗೆಬಂದಿದೆ.
ಅದ್ಭುತವೆನಿಸುವ ಕ್ಯಾಮರಾ ಹೊಂದಿರುವ ಈ ಸ್ಮಾರ್ಟ್ ಫೋನ್ ನ ಬೆಲೆಯ ಬಗ್ಗೆ ಸುಮ್ಮನಿದ್ದ ನೋಕಿಯಾ ಈಗ 40 ಸಾವಿರ ರೂಪಾಯಿಗೆ ಮಾರಾಟ ಮಾಡಲಿದೆ. ಸದ್ಯಕ್ಕೆ ಇಟಲಿಯಲ್ಲಿ ಪ್ರಿ-ಆರ್ಡರ್ ನಲ್ಲಿ ಲಭ್ಯವಿರುವ ಈ ಫೋನ್ ಮುಂದಿನ ತಿಂಗಳು ಭಾರತಕ್ಕೆ ಬರುವ ಸಾದ್ಯತೆ ಇದೆ.
ಅದ್ಭುತವಾದ ಕ್ಯಾಮರಾ ಜೊತೆ ಈ ಫೋನಿನ ಇತರೇ ಸ್ಪೆಸಿಫಿಕೇಶನ್ ಗಳು ಈ ರೀತಿ ಇವೆ:
- ಸಿಂಗಲ್ ಕೋರ್ 1.3 GHz ಪ್ರೊಸೆಸರ್
- 512 MB RAM
- 16 GB ಶೇಖರಣಾ ಸಾಮರ್ಥ್ಯ
- ಮೈಕ್ರೋ SD ಕಾರ್ಡ್ ಮೂಲಕ 48 ಜಿಬಿ ವರೆಗೂ ವಿಸ್ತರಿಸಬಹುದಾದ ಮೆಮೊರಿ
- 41 ಮೆಗಾ ಪಿಕ್ಸೆಲ್ ಕ್ಯಾಮರಾಗೆ ಇರುವ ಕಾರ್ಲ್ ಜೇಸ್ ಸೆನ್ಸರ್.
- AMOLED ಡಿಸ್ಪ್ಲೇ
- ಕ್ಸೆನಾನ್ ಫ್ಲಾಶ್
- 7728 X 5354 ಪಿಕ್ಸೆಲ್ ರೆಸೊಲ್ಯೂಷನ್ನೊಂದಿಗೆ ಚಿತ್ರಗಳನ್ನು ಸೆರೆಹಿಡಿಯಬಹುದಾದ ಸೌಲಭ್ಯ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications