ಜಗತ್ತಿನ ಅತ್ಯಂತ ಸ್ಲಿಮ್ ಫೋನ್ :Huawei ಅಸೆಂಡ್

By Varun
|
ಜಗತ್ತಿನ ಅತ್ಯಂತ ಸ್ಲಿಮ್ ಫೋನ್ :Huawei ಅಸೆಂಡ್

ಆಂಡ್ರಾಯ್ಡ್ ಆಧಾರಿತ, ಕರೀನಾ ಕಪೂರ್ ಗಿಂತಾ ಸ್ಲಿಮ್ ಆದ, ಜಗತ್ತಿನ ಅತ್ಯಂತ ಸ್ಲಿಮ್ ಸ್ಮಾರ್ಟ್ ಫೋನ್ ಒಂದನ್ನು ಚೀನಾದ ಹುಆವೇ ಕಂಪನಿ ಬಿಡುಗಡೆ ಮಾಡಿದೆ.

ನೋಡಲು ಆಕರ್ಷಕವಾಗಿರುವ, ಉತ್ತಮ ತಂತ್ರಜ್ಞಾನದ ಈ ಸ್ಮಾರ್ಟ್ ಫೋನಂತೂ ಕಯ್ಯಲ್ಲಿ ಇಟ್ಟುಕೊಂಡರೆ ಇದ್ದೂ ಇಲ್ಲದ ಹಾಗೆ ಫೀಲ್ ಆಗುತ್ತದೆ ಎಂಬುದು ಕಂಪನಿ ಪ್ರಚಾರ ಮಾಡುತ್ತಿದೆ.

ಹುಆವೇ ಅಸೆಂಡ್ P1 S ಮಾಡಲ್ ನ ಫೀಚರುಗಳು ಈ ರೀತಿ ಇವೆ:

  • 1.5GHz ಡ್ಯುಯಲ್ ಕೋರ್ ಪ್ರೊಸೆಸರ್

  • 1GB RAM

  • 8MP ಕ್ಯಾಮೆರಾ 1090p ವಿಡಿಯೋ ಕ್ಯಾಪ್ಚರ್ ನೊಂದಿಗೆ

  • ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ ಒ.ಎಸ್

  • 4.3 ಇಂಚು ಸೂಪರ್ AMOLED ಮಲ್ಟಿ ಟಚ್ ಸ್ಕ್ರೀನ್, ಗೊರಿಲ್ಲಾ ಗ್ಲಾಸ್ ಜೊತೆ

  • ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್

  • 1800 mAh ಬ್ಯಾಟರಿ, ಉತ್ತಮ ಇಂಟರ್ನೆಟ್ ಬ್ರೌಸಿಂಗ್ ಗೆ ಸಹಾಯ ಮಾಡುತ್ತದೆ.

ಅಂದಹಾಗೆ ಈ ಸ್ಲಿಮ್ ಫೋನಿನ ಬೆಲೆ 20,000 ರೂಪಾಯಿ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X