ಮೊಬೈಲ್, DTH ರಿಚಾರ್ಜ್ ಮಾಡಲು ವೆಬ್ಸೈಟ್

Posted By: Varun
ಮೊಬೈಲ್, DTH ರಿಚಾರ್ಜ್ ಮಾಡಲು ವೆಬ್ಸೈಟ್

ಪ್ರೀ- ಪೈಡ್ ಕರೆನ್ಸಿ ಉಪಯೋಗಿಸುತ್ತಿರುವವರು, ಮನೆಯಲ್ಲಿ ಟಾಟಾ ಜಿಂಗಾಲಾಲಾ ಸ್ಕೈ ಟಿವಿ , ಜೀ ಯವರ ಡಿಶ್ ಟಿವಿ ಹಾಕಿಸಿಕೊಂಡ್ಡಿದ್ದವರಿಗೆ ಹಾಗು ಫೋಟಾನ್, ಏರ್ ಟೆಲ್, ಡೋಕೊಮೋ, ರಿಲಯನ್ಸ್ ಡೇಟಾ ಕಾರ್ಡ್ ಹೊಂದಿದ್ದವರಿಗೆ ಇಲ್ಲಿದೆ ಸಿಹಿ ಸುದ್ದಿ.

ನೀವು ಈಗ ಆನ್ಲೈನ್ ನಲ್ಲೇ ಮೊಬೈಲ್ ರೀ-ಚಾರ್ಜ್, ಡೇಟಾ ಕಾರ್ಡ್ ಹಾಗು DTH ಸೇವೆಗಳ ರೀ-ಚಾರ್ಜ್ ಮಾಡಬಹುದು ಸುಲಭವಾಗಿ, ಅದೂ ಯಾವುದೇ ಸೇವಾ ಶುಲ್ಕವಿಲ್ಲದೆ.

ಫ್ರೀಚಾರ್ಜ್ ಹೆಸರಿನ ಈ ವೆಬ್ಸೈಟ್ ನಿಂದ ನೀವು ರೀ- ಚಾರ್ಜ್ ಮಾಡಿದರೆ, ಅದೇ ಮೊತ್ತದ ಉಚಿತ ಕೂಪನ್ ಗಳೂ ಸಿಗುತ್ತವೆ. ಉದಾಹರಣೆಗೆ ನೀವು 50 ರೂಪಾಯಿಗೆ ರೀಚಾರ್ಜ್ ಮಾಡಿದಿರಿ ಎಂದಿಟ್ಟುಕೊಳ್ಳಿ. ಆಗ ನಿಮಗೆ 50 ರೂಪಾಯಿ ಬೆಲೆಯ ಅನೇಕ ಕಂಪನಿಗಳ ಕೂಪನ್ ಕೊಡುತ್ತದೆ ಈ ವೆಬ್ಸೈಟ್. ಕಾಫಿ ಡೇ, ಬರಿಸ್ತಾ, ಸ್ನಾಪ್ ಡೀಲ್, ಮೆಕ್ ಡೊನಾಲ್ಡ್, ಲೀವಿ'ಸ್ ಜೀನ್ಸ್, ಜೆಟ್ ಏರ್ವೆಯ್ಸ್, ಲಾಜಿಟೆಕ್, ಹೀಗೆ ಪ್ರಖ್ಯಾತ ಬ್ರಾಂಡ್ ಗಳ ಕೂಪನ್ ಗಳನ್ನೂ ಪಡೆಯಬಹುದು.

ರೀಚಾರ್ಜ್ ಮಾಡಲು ಕ್ಲಿಕ್ ಮಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot