ಮೊಬೈಲ್ ನ ಕೈಗೆ ಕಟ್ಕೊಂಡ್ರೆ ಹೇಗಿರುತ್ತೆ ?
oi
-Varun
By Varun

ಮೊಬೈಲ್ ಮಾರುಕಟ್ಟೆಯಲ್ಲಿ ಈಗಾಗಲೇ ಸಾಕಷ್ಟು ರೀತಿಯ, ಬಣ್ಣ ಬಣ್ಣದ ಫೀಚರುಗಳಿರುವ, ವಿವಿಧ ಸ್ಪೆಸಿಫಿಕೇಶನ್ ಇರುವ ಫೋನುಗಳು ಸಿಗುತ್ತವೆ.
ಇದಕ್ಕೆ ಮತ್ತಷ್ಟುರಂಗೇರಿಸಲು ನೆದರ್ಲ್ಯಾಂಡ್ ಮೂಲದ ಬರ್ಗ್ ಎಂಬ ಕಂಪನಿ ಸ್ಮಾರ್ಟ್ಕೈಗಡಿಯಾರವನ್ನು ಬಿಡುಗಡೆ ಮಾಡಿದೆ. ಈಗಾಗಲೇ ಅಮೇರಿಕಾ, ಇಟಲಿ, ಜರ್ಮನಿ, ರಷಿಯಾ, ಸ್ಪೇನ್, ಸ್ವಿಜರ್ಲ್ಯಾಂಡ್, ನಾರ್ವೆ, ಚಿಲಿ, ಹಾಗು ವೆನಿಜುಯೆಲಾ ದೇಶಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದು, ಈಗ ಭಾರತಕ್ಕೆ ಲಗ್ಗೆ ಇಟ್ಟಿದೆ.
ವಿಶೇಷವೆಂದರೆ ಈ ವಾಚ್ ನಲ್ಲಿ ಮೊಬೈಲ್ ನ ಎಲ್ಲಾ ಫೀಚರ್ ಇವೆ. ಟಚ್ ಸ್ಕ್ರೀನ್ ಹೊಂದಿರುವ ಈ ವಾಚ್ ಫೋನ್ ನಿಂದ ನೀವು ಬ್ಲೂಟೂತ್ ಮೂಲಕ ಕರೆ ಮಾಡಬಹುದು, ಎಂಪಿ3 ಹಾಡು ಕೇಳಬಹುದು ಹಾಗು ಮೊಬೈಲ್ ಅನ್ನು ಟ್ರ್ಯಾಕ್ ಮಾಡಬಹದು ಕೂಡ.
9,000 ರೂಪಾಯಿಯಿಂದ ಶುರುವಾಗುವ ಈ ವಾಚ್ 23,000 ರೂಪಾಯಿವರೆಗೂ ಇದೆ. ಸದ್ಯಕ್ಕೆ ದೆಹಲಿಯಲ್ಲಿ ಮಾತ್ರ ಈ ವಾಚ್ ನ ಮಳಿಗೆಯನ್ನು ಕಂಪನಿ ತೆರೆದಿದ್ದು 9 ತಿಂಗಳ ನಂತರ ಬೆಂಗಳೂರಿನಲ್ಲಿ ಷೋ ರೂಂ ತೆಗೆಯಲಿದೆಯೆಂದು ಕಂಪನಿ ತಿಳಿಸಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications