ವಯರ್ ಲೆಸ್ ಚಾರ್ಜರ್ ಮಲ್ಟಿ ಚಾರ್ಜರ್ ಬಂದಿದೆ

By Varun
|
ವಯರ್ ಲೆಸ್ ಚಾರ್ಜರ್ ಮಲ್ಟಿ ಚಾರ್ಜರ್ ಬಂದಿದೆ

ದೆಹಲಿ ಮೂಲದ ಕಂಪನಿಯೊಂದು, ಮೋಜೋ ಹೆಸರಿನ ನಿಸ್ತಂತು ಮೊಬೈಲ್ಚಾರ್ಜರ್ ಒಂದನ್ನು ಬಿಡುಗಡೆ ಮಾಡಿದೆ.

ವಿಶೇಷ ಎಂದರೆ ಈ ಚಾರ್ಜರ್ ಅನ್ನುಟಾರ್ಚ್ ರೀತಿಯಲ್ಲೂ ಬಳಸಬಹುದು. ಕೇವಲ ಮೊಬೈಲ್ ಅಷ್ಟೇ ಅಲ್ಲದೆ ಐಪಾಡ್, ಐಫೋನ್, ಗೇಮಿಂಗ್ ಕನ್ಸೋಲ್, ಮ್ಯೂಸಿಕ್ ಪ್ಲೇಯರ್ಗಳನ್ನೂ ಕೂಡಾ ಚಾರ್ಜ್ ಮಾಡಬಹುದು.

ನೀವು ಚಾರ್ಜ್ ಗೆ ಇಟ್ಟರೆ, ಎಷ್ಟು ಚಾರ್ಜ್ ಆಗಿದೆ ಎಂದೂ ತೋರಿಸುವ ಈ ಸಾವಿರ ರೂಪಾಯಿಯ ಚಾರ್ಜರ್ ಅನ್ನು ನೀವು ಊರಿಗೆ ಹೋಗುವಾಗ, ಬಸ್ ಅಥವಾ ರೈಲಿನಲ್ಲಿ ಪ್ರಯಾಣಿಸುವಾಗ ಕೊಂಡೊಯ್ಯಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X