Subscribe to Gizbot

ಸ್ಯಾಮ್ಸುಂಗ್ ಗ್ಯಾಲಕ್ಸಿ ಪಾಪ್ ಸ್ಮಾರ್ಟ್ ಫೋನ್

Posted By: Varun
ಸ್ಯಾಮ್ಸುಂಗ್ ಗ್ಯಾಲಕ್ಸಿ ಪಾಪ್ ಸ್ಮಾರ್ಟ್ ಫೋನ್

ಸ್ಯಾಮ್ಸುಂಗ್ ಗ್ಯಾಲಕ್ಸಿ ಪಾಪ್ S5570 ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಆಗಿದ್ದು ಲೇಟೆಸ್ಟ್ಫೀಚರುಗಳಿರುವ ಈ ಫೋನ್ ಬಳಕೆದಾರರಿಗೆ ಅತ್ಯುತ್ತಮ ನಿರ್ವಹಣೆಯ ಮುದ ನೀಡುತ್ತದೆ.

ಈ ಸ್ಮಾರ್ಟ್ ಫೋನಿನ ಪ್ರಮುಖ ಫೀಚರುಗಳು ಈ ರೀತಿ ಇವೆ:

  • 3.14 ಇಂಚಿನ ಕೆಪಾಸಿಟಿವ್ ಟಚ್ ಸ್ಕ್ರೀನ್

  • 3G, Wi-Fi ಮತ್ತು ನಿಸ್ತಂತು LAN ಸಂಪರ್ಕ

  • ಸುಲಭ ಟಕ್ಸ್ಟಿಂಗ್, QWERTY ಕೀಬೋರ್ಡ್, 3 ಮೆಗಾ ಪಿಕ್ಸೆಲ್ ಕ್ಯಾಮರಾ

  • ಆನ್ಡ್ರಾಯಿಡ್ ಆಪರೇಟಿಂಗ್ ಸಿಸ್ಟಮ್

  • QWERTY ಕೀ ಪ್ಯಾಡ್

  • 160 ಎಂಬಿ ಮೆಮೊರಿ (32 ಜಿಬಿ ವರೆಗೆ ಮೆಮೊರಿ ಕಾರ್ಡ್ ಮೂಲಕ ವಿಸ್ತರಿಸಬಹುದು)

  • ಜಾವಾ ಗೇಮ್ಸ್
 

ನೀವುsaholic ನಲ್ಲಿಕೇವಲರೂ7979ಈಸ್ಮಾರ್ಟ್ ಫೋನ್ಖರೀದಿಸಬಹುದು.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot