ಎರಡರ ಜೊತೆ ಆಟ ಸಾಕೇ? ಇದೆ ಇನ್ನೊಂದು! ಪ್ಲೇ ವಿತ್ ಥ್ರೀ
oi
-Staff
By Super

ಇದೀಗ ಬರೋಬ್ಬರಿ 3 ಸಿಮ್ ಇರುವ ಮೊಬೈಲ್ ಬಿಡುಗಡೆಗೆ ಹೊರಟಿದೆ ಪ್ರಖ್ಯಾತ ಮ್ಯೂಸಿಕ್ ಕಂಪೆನಿ ಟಿ ಸಿರೀಸ್. ತನ್ನ ಬರಲಿರುವ ಈ ಹೊಸ ಮೊಬೈಲ್ ಗೆ ಅದು ಇಟ್ಟಿರುವ ಹೆಸರು ಪ್ಲೇ 333.
ಈ ಮೊಬೈಲ್ ನಲ್ಲಿರುವ ವಿಶೇಷತೆಗಳು:
* 2.0 ಇಂಚಸ್ ಡಿಸ್ ಪ್ಲೇ
* ಎಫ್ ಎಂ ರೇಡಿಯೋ
* 3.5 mm ಆಡಿಯೋ ಜ್ಯಾಕ್
* 8 GB ವಿಸ್ತರಿಸಬಹುದಾದ ಮೆಮೊರಿ
* ಡ್ಯುಯಲ್ ಲೆಡ್ ಟಾರ್ಚ್
* ಇಂಗ್ಲಿಷ್ & ಹಿಂದಿ ಭಾಷೆಯ ಸಪೋರ್ಟ್
* 1.3 ಮೆಗಾ ಪಿಕ್ಸೆಲ್ ಕೆಮರಾ
ಇಷ್ಟೇ ಅಲ್ಲದೇ ಹೆಚ್ಚಿನ ಬ್ಯಾಟರಿ ಬ್ಯಾಕಪ್ ಹಾಗೂ ಜಾವಾ ಆಧಾರಿತ OS ನೊಂದಿಗೆ ಇದು ಬರಲಿದೆ. ಬೆಲೆ ಅತೀ ಕಡಿಮೆ ಎನ್ನಬಹುದಾದ ರು. 2250. ಮೊದಲಿಗೆ ಭಕ್ತಿ ಆಧಾರಿತ ಮೊಬೈಲ್ ಮಾರುಕಟ್ಟೆಗೆ ಬಿಡುಗಡೆಮಾಡಿದ್ದ ಟಿ ಸಿರೀಸ್ ಇದೀಗ ಪ್ಲೇ 333 ಹೊರತರುತ್ತಿರುವುದು ಎಲ್ಲರಿಗೂ ಅದರಲ್ಲೂ ವಿಶೇಷವಾಗಿ ಮಧ್ಯಮ, ಕೆಳ ವರ್ಗದ ಜನರಿಗೆ ತುಂಬಾ ಸಂತೋಷವನ್ನುಂಟುಮಾಡಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications