ಹಲೋ ಎಲ್ಲಿದ್ದೀರಾ? ಹ್ಯುವಾಯ್ M835 ಸ್ಮಾರ್ಟ್ ಕಾಲಿಂಗ್
oi
-Staff
By Super

ಈಗ ಎಲ್ಲಾ ಮೊಬೈಲ್ ಕಂಪೆನಿಗಳಿಗೂ ಯುವ ಜನರೇ ತಮ್ಮ ಆಸ್ತಿ ಎಂಬುದು ತಿಳಿದಿದೆ. ಯುವಜನತೆ ಹೆಚ್ಚಾಗಿ ಸ್ಮಾರ್ಟ್ ಫೋನ್ ಗೆ ಮಾರುಹೋಗಿರುವುದು ಗೊತ್ತೇ ಇದೆ. 2.8 ಇಂಚ್ ನ ಟಚ್ ಸ್ಕ್ರೀನ್ ಹೊಂದಿರುವ ಈ ಹೊಸ ಫೋನ್ ಅತ್ಯಾಧುನಿಕವಾಗಿದೆ.
ಇದರಲ್ಲಿರುವ ವಿಶೇಷತೆಗಳು:
* 4 ತಾಸುಗಳ ಟಾಕ್ ಟೈಮ್ ಮತ್ತು 210 ತಾಸುಗಳ ಸ್ಟ್ಯಾಂಡ್ ಬೈ
* USB ವಾಲ್ ಚಾರ್ಜರ್
* 2 GBಪ್ರೀ ಸೆಟ್ & 32 GB ಗೆ ವಿಸ್ತರಿಸಬಹುದಾದ ಎಕ್ಸ್ ಟರ್ನಲ್ ಮೆಮೊರಿ
* ಆಂತರಿಕ ಮೆಮೊರಿ 256 MB
* ಫ್ರೋಯೋ 2.2 OS
* WLAN & ಬ್ಲೂ ಟೂಥ್, Wi-Fi
* 3.2 MP ಕೆಮರಾ, 320*240 ರೆಸೊಲ್ಯೂಷನ್ ಕೆಮರಾ
* QWERTY ಕೀ ಪ್ಯಾಡ್
ಇಷ್ಟೆಲ್ಲ ಇರುವ ಹ್ಯುವಾಯ್ M835 ಸ್ಮಾರ್ಟ್ ಫೋನ್ ಸದ್ಯದಲ್ಲಿಯೇ ಭಾರತೀಯ ಮಾರುಕಟ್ಟೆಗೆ ಅಪ್ಪಳಿಸಲಿದೆ. ಯುವಜನತೆ ಬೇಕಾದದ್ದನ್ನೆಲ್ಲ ತುಂಬಿ ಕಳಿಸಲಿದೆ. ಕಂಪೆನಿಯ ಟಾರ್ಗೆಟ್ ಆಗಿರು ಯುವಜನತೆ ಈ ಮೊಬೈಲ್ ಸ್ವಾಗತಿಸಿದರೆ ಕಂಪೆನಿ ಬಚಾವ್!
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications